COVID-19


District level Letters and Orders

ಕೋವಿಡ್-19 (ಕರೋನಾ ವೈರಸ್) ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಶಂಕಿತ ರೋಗಿಗಳ ಮೇಲೆ ನಿಗಾ ವಹಿಸುವ ಕುರಿತು. ದಿನಾಂಕ: 24-04-2020
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗೃತಾ ಕ್ರಮ ವಹಿಸಲು ನಿಷೇಧಾಜ್ಞೆ ಜಾರಿಯನ್ನು ಮುಂದುವರೆಸುವ ಕುರಿತು. ದಿನಾಂಕ:31-03-2020
ತರಕಾರಿ, ಹಣ್ಣು, ದಿನಸಿ, ಪ್ಯಾಕ್ಡ್ ನೀರು ಮತ್ತು ಇತ್ಯಾದಿ ಮಾನವನು ಜೀವಿಸಲು ಬೇಕಾಗುವ ಅತ್ಯಾವಶ್ಯಕ ಆಹಾರ ಸಾಮಗ್ರಿಗಳನ್ನು ಮನೆ ಮನೆಗೆ ಸರಬರಾಜು ಮಾಡುವ ಕುರಿತು. ದಿನಾಂಕ: 25-03-2020
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗೃತ ಕ್ರಮವಾಗಿ ವಿಧಿಸಿದ ನಿಷೇಧಾಜ್ಞೆಯನ್ನು ಭಟ್ಕಳ ತಾಲೂಕಿನ ಪುರಸಭೆ ವ್ಯಾಪ್ತಿಗೆ ಸೀಮಿತವಾಗಿ ಮಾರ್ಪಡಿಸುವ ಕುರಿತು. ದಿನಾಂಕ : 24-03-2020
ಅಧಿಕೃತ ಜ್ಞಾಪನ ದಿನಾಂಕ : 23-03-2020
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗೃತ ಕ್ರಮವಾಗಿ ವಿಧಿಸಿದ ನಿಷೇಧಾಜ್ಞೆದಲ್ಲಿ ಭಟ್ಕಳ ಉಪವಿಭಾಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಶರ್ತುಗಳನ್ನು ಸೇರಿಸುವ ಕುರಿತು. ದಿನಾಂಕ : 23-03-2020
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಎಂಬ ವೈರಾಣುಗಳಿಂದ ಹರಡುವ ಅಪಾಯಕಾರಿ ಸಾಂಕ್ರಮಿಕ ರೋಗವನ್ನು ತಡೆಗಟ್ಟಲು ಮುಂಜಾಗೃತ ಕ್ರಮಗಳನ್ನು ಜರುಗಿಸುವ ಕುರಿತು. ದಿನಾಂಕ : 22-03-2020
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಎಂಬ ವೈರಾಣುಗಳಿಂದ ಹರಡುವ ಅಪಾಯಕಾರಿ ಸಾಂಕ್ರಮಿಕ ರೋಗವನ್ನು ತಡೆಗಟ್ಟಲು ಮುಂಜಾಗೃತ ಕ್ರಮಗಳನ್ನು ಜರುಗಿಸುವ ಕುರಿತು. ದಿನಾಂಕ : 22-03-2020
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗೃತ ಕ್ರಮ ವಹಿಸಲು ನಿಷೇಧಾಜ್ಞೆ ಜಾರಿ ಮಾಡುವ ಕುರಿತು. ದಿನಾಂಕ : 21-03-2020
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗೃತ ಕ್ರಮ ಜರುಗಿಸುವ ಕುರಿತು. ದಿನಾಂಕ : 19-03-2020
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗೃತ ಕ್ರಮ ಜರುಗಿಸುವ ಕುರಿತು. ದಿನಾಂಕ : 13-03-2020