ಮುಚ್ಚಿ

ಕಾರ್ಮಿಕ ಇಲಾಖೆ

ಕಛೇರಿ/ಇಲಾಖೆಯ ಹೆಸರು : ಕಾರ್ಮಿಕ ಅಧಿಕಾರಿ ಕಛೇರಿ

ಕಛೇರಿ/ಇಲಾಖೆಯ ಸಂಕ್ಷಿಪ್ತ ವಿವರ : ಕಾರ್ಮಿಕ ಇಲಾಖೆಯು ಎಲ್ಲಾ ಇಲಾಖೆಗಳಿಗಿಂತ ಹಳೇ ಇಲಾಖೆ ಆಗಿದ್ದು ಕಾರ್ಮಿಕ ಕಲ್ಯಾಣ ಮತ್ತು ಕೈಗಾರಿಕಾ ಶಾಂತಿ ಕಾಪಾಡುವ ಹೊಣೆಗಾರಿಕೆ ಹೊಂದಿದೆ. ಹಾಗೆಯೇ ಕಾರ್ಮಿಕ ಕಾನೂನುಗಳು ಅನುಷ್ಠಾನದ ಮೂಲಕ ಕೈಗಾರಿಕಾಶಾಂತಿ ಮೂಡಿಸುವ ಜೊತೆಗೆ ಕೈಗಾರಿಕಾಭಿವೃದಿ ಹಾಗೂ ಕಾರ್ಮಿಕ ಕಲ್ಯಾಣ ಉದ್ದೇಶದ ಗುರಿ ಹೊಂದಿರುತ್ತದೆ.

ಕಛೇರಿ ಹೆಸರು ಮತ್ತು ವಿಳಾಸ : ಕಾರ್ಮಿಕ ಅಧಿಕಾರಿ ಕಛೇರಿ, ಹುಬ್ಬುವಾಡ, ಕಾರವಾರ

ಕಛೇರಿ ದೂರವಾಣಿ ಸಂಖ್ಯೆ : 08382 226637

ಈ-ಮೇಲ್‌ ವಿಳಾಸ : lokarwar[at]gmail[dot]com