ಮುಚ್ಚಿ

ಅರಣ್ಯ ಇಲಾಖೆ

ಕಛೇರಿ/ಇಲಾಖೆಯ ಹೆಸರು : ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ, ಕೆನರಾ ವೃತ್ತ ಶಿರಸಿ

ಕಛೇರಿ /ಇಲಾಖೆಯ ಕಾರ್ಯ ವೈಖರಿ : ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯು ಅರಣ್ಯ ಇಲಾಖೆಯ ಪ್ರದೇಶಿಕ (ವೃತ್ತ) ಕಚೇರಿಯಾಗಿದ್ದು ೫ ಪ್ರಾದೇಶಿಕ ಅರಣ್ಯ ವಿಭಾಗಗಳನ್ನು, ಒಂದು ವನ್ಯ ಜೀವಿ ವಿಭಾಗ ಮತ್ತು ಸಾಮಾಜಿಕ ಅರಣ್ಯ ವಿಭಾಗವನ್ನು ಒಳಗೊಂಡಿರುತ್ತದೆ.

ಕಛೇರಿಯ ಹೆಸರು ಹಾಗೂ ಅಂಚೆ ವಿಳಾಸ : ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ, ಕೆನರಾ ವೃತ್ತ ಶಿರಸಿ – 581 402 ಉತ್ತರ ಕನ್ನಡ ಜಿಲ್ಲೆ

ಕಛೇರಿ ದೂರವಾಣಿ ಸಂಖ್ಯೆ : 08384-236335 

ಇ-ಮೇಲ್‌ ವಿಳಾಸ :cfkanara31[at]rediffmail[dot]com