ಮುಚ್ಚಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕಛೇರಿ/ಇಲಾಖೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉತ್ತರ ಕನ್ನಡ, ಕಾರವಾರ.

ಕಛೇರಿ /ಇಲಾಖೆಯ ಕಾರ್ಯ ವೈಖರಿ : ಅಧೀನದಲ್ಲಿ ಬರುವ ಎಲ್ಲ ಕಾರ್ಯಕ್ರಮ ಅಧಿಕಾರಿಗಳ ಕಚೇರಿ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕಾ ಮಟ್ಟದ ಆಸ್ಪತ್ರೆ, ಪ್ರ.ಆ ಕೇಂದ್ರ ಅಧಿಕಾರಿ/ವೈದ್ಯರ-ಸಿಬ್ಬಂದಿಗಳ ನಿಯಂತ್ರಣ ಗುಣಮಟ್ಟದ ಆರೋಗ್ಯ ಸೇವೆ ಪರಿಶೀಲನೆ, ಯೋಜನೆ ನಿರ್ದಿಷ್ಟ ಫಲಾನುಭವಿಗಳಿಗೆ ಒದಿಸುವಲ್ಲಿ ಮೇಲ್ವಿಚಾರಣೆ.

ಕಛೇರಿಯ ಹೆಸರು ಹಾಗೂ ಅಂಚೆ ವಿಳಾಸ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಉತ್ತರ ಕನ್ನಡ ಜಿಲ್ಲೆ, ಕಾರವಾರ

ಕಛೇರಿ ದೂರವಾಣಿ ಸಂಖ್ಯೆ : 08382-222452

ಇ-ಮೇಲ್‌ ವಿಳಾಸ :dhoukannada[at]gmail[dot]com