ಮುಚ್ಚಿ

ಜಿಲ್ಲಾ ಶಸ್ತ್ರಚಿಕಿತ್ಸಕರು ಜಿಲ್ಲಾ ಆಸ್ಪತ್ರೆ

ಕಛೇರಿ/ಇಲಾಖೆಯ ಹೆಸರು : ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ, ಕಾರವಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

ಕಛೇರಿ/ ಇಲಾಖೆಯ ಕಾರ್ಯವೈಖರಿ : ಆಸ್ಪತ್ರೆ ಸೇವೆಗಳು, ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ನೀಡುವುದು.

ಸಾರ್ವಜನಿಕರಿಗೆ ಸಲ್ಲಿಸುತ್ತಿರುವ ಸೇವೆಗಳು :ರಕ್ತನಿಧಿ ಕೇಂದ್ರ, ಡಯಾಲಿಸಿಸ್‌ ಘಟಕ, ಎನ್.ಆರ್.ಸಿ, ಎನ್.ಐ.ಸಿ.ಯು, ಟೆಲಿ ಮೆಡಿಸಿನ್‌, ಪಿಜಿಯೋ ಥೆರಪಿ, ಸುಟ್ಟುಗಾಯ ವಾರ್ಡ, ಎ.ಆರ್.ಟಿ, ಐಸಿಟಿಸಿ, ಪಿಪಿಟಿಸಿಟಿ, ಸುಸಚ್ಚಿತ ಪ್ರಯೋಗಾಲಯ, ಅಲ್ಟ್ರಾಸೌಂಡ (ಶ್ರವಣಾತೀತ ಶಬ್ಬ ವಿಭಾಗ), ಔಷಧ ವಿಭಾಗ, 24 ಗಂಟೆಗಳ ತುರ್ತು ಸೇವಾ ವಿಭಾಗ, ಹೆರಿಗೆ ಸೌಲಭ್ಯಗಳು, ಊಟ ಹಾಗೂ ಉಪಚಾರ (ಡಯಟ್)‌, ಆಯುಷ್.

ಕಛೇರಿ ಹೆಸರು ಮತ್ತು ವಿಳಾಸ : ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ‌ ಕಾರವಾರ, ಎಮ್.ಜಿ.ರಸ್ತೆ, ಜಿಲ್ಲೆ: ಉತ್ತರ ಕನ್ನಡ, ಕಾರವಾರ – 581 301

ಕಛೇರಿ ದೂರವಾಣಿ ಸಂಖ್ಯೆ : 08382 226731

ಈ-ಮೇಲ್‌ ವಿಳಾಸ : dsukannada[at]gmail[dot]com