ಮುಚ್ಚಿ

ನಗರಾಭಿವೃದ್ಧಿ ಕೋಶ

ಕಛೇರಿ/ಇಲಾಖೆಯ ಹೆಸರು : ನಗರಾಭಿವೃದ್ಧಿ ಕೋಶ

ಕಛೇರಿ /ಇಲಾಖೆಯ ಕಾರ್ಯ ವೈಖರಿ : ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿಗಳ ಆಡಳಿತ ನಿಯಂತ್ರಣದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶವನ್ನು 2003 ರಲ್ಲಿ ಸ್ಥಾಪಿಸಲಾಯಿತು. ಇದು ಯೋಜನಾ ನಿರ್ದೇಶಕರ ನೇತೃತ್ವದಲ್ಲಿದೆ.

ಕಛೇರಿಯ ಹೆಸರು ಹಾಗೂ ಅಂಚೆ ವಿಳಾಸ : ನಗರಾಭಿವೃದ್ಧಿ ಕೋಶ,ಜಿಲ್ಲಾಧಿಕಾರಿಗಳ ಕಾರ್ಯಾಲಯ, ಎಂ.ಜಿ.ರಸ್ತೆ, ಕಾರವಾರ, ಉತ್ತರ ಕನ್ನಡ ಜಿಲ್ಲೆ.

ಕಛೇರಿ ದೂರವಾಣಿ ಸಂಖ್ಯೆ : 08382-221170

ಇ-ಮೇಲ್‌ ವಿಳಾಸ :  itstaffdudckarwar[at]gmail[dot]com