ಮುಚ್ಚಿ

ಪಂಚಾಯತ್‌ ರಾಜ್‌ ಇಂಜಿನೀಯರಿಂಗ್‌ ವಿಭಾಗ ಶಿರಸಿ

ಕಛೇರಿ/ಇಲಾಖೆಯ ಹೆಸರು : ಪಂಚಾಯತ್‌ ರಾಜ್‌ ಇಂಜಿನೀಯರಿಂಗ್‌ ವಿಭಾಗ ಶಿರಸಿ

ಕಛೇರಿ /ಇಲಾಖೆಯ ಕಾರ್ಯ ವೈಖರಿ : ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಶುದ್ದ ಕುಡಿಯುವ ನೀರಿನ ಪೂರೈಕೆಯ ಯೋಜನೆಗಳನ್ನು ನಿರ್ಮಿಸುವದು, ಗ್ರಾಮೀಣ ರಸ್ತೆ ಹಾಗೂ ಸೇತುವೆಗಳ ನಿರ್ಮಾಣ ಮತ್ತು ನಿರ್ವಹಣೆ ಇತ್ಯಾದಿ.

ಕಛೇರಿಯ ಹೆಸರು ಹಾಗೂ ಅಂಚೆ ವಿಳಾಸ : ಕಾರ್ಯನಿರ್ವಾಹಕ ಇಂಜಿನೀಯರ್‌, ಪಂಚಾಯತ್‌ ರಾಜ್‌ ಇಂಜಿನೀಯರಿಂಗ್‌ ವಿಭಾಗ ಶಿರಸಿ

ಕಛೇರಿ ದೂರವಾಣಿ ಸಂಖ್ಯೆ : 08384-226381

ಇ-ಮೇಲ್‌ ವಿಳಾಸ : ee_zpedsirsi[at]yahoo[dot]co[dot]in