ಕಛೇರಿ/ಇಲಾಖೆಯ ಹೆಸರು : ಉಪನಿರ್ದೇಶಕರು,ಪದವಿ ಪೂರ್ವ ಮತ್ತು ವೃತ್ತಿಶಿಕ್ಷಣ ಇಲಾಖೆ, ಉತ್ತರ ಕನ್ನಡ, ಕಾರವಾರ
ಕಛೇರಿ /ಇಲಾಖೆಯ ಕಾರ್ಯ ವೈಖರಿ : ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ಸರ್ಕಾರಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ರವರ ಆದೇಶ/ಸುತ್ತೋಲೆ ಯನ್ವಯ ಉಪನಿರ್ದೇಸಕರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾರ್ಯಗಳು ನಿಗದಿತ ವೇಳೆಗೆ ಪೂರ್ವಗೊಳಿಸುವಂತೆ ನಿಗಾವಹಿಸುವುದು ಹಾಗೂ ಸದರಿ ಕಾಲೇಜುಗಳಲ್ಲಿ ನಡೆಯುವ ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಚಟುವಟಿಕೆಗಳ ಮೇಲೆ ಜಿಲ್ಲಾ ಉಪ ನಿರ್ದೇಶಕರು ನಿಯಂತ್ರಣ ಹೊಂದಿದ್ದು ಕಾಲಕಾಲಕ್ಕೆ ಪ್ರಗತಿ ಕುರಿತು ವರದಿ ಸಲ್ಲಿಸುವ ಮೂಲಕ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಂಬಂದಿಸಿದ ಸೂಚನೆ ಹಾಗೂ ಸರ್ಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಅನುಷ್ಠನಕ್ಕೆ ತರುವುದು ಉಪನಿರ್ದೇಶಕರ ಆದ್ಯ ಕರ್ತವ್ಯವಾಗಿರುತ್ತದೆ.
ಕಛೇರಿಯ ಹೆಸರು ಹಾಗೂ ಅಂಚೆ ವಿಳಾಸ : ಉಪನಿರ್ದೇಶಕರು,ಪದವಿ ಪೂರ್ವ ಮತ್ತು ವೃತ್ತಿಶಿಕ್ಷಣ ಇಲಾಖೆ, ಮಿನಿವಿಧಾನ ಸೌಧ, ಉತ್ತರ ಕನ್ನಡ, ಕಾರವಾರ
ಕಛೇರಿ ದೂರವಾಣಿ ಸಂಖ್ಯೆ : 08382-227949
ಇ-ಮೇಲ್ ವಿಳಾಸ : ddqq[dot]pue[at]gmail[dot]com