ಪಿ ಎಮ್ ಜಿ ಎಸ್ ವಾಯ್
ಕಛೇರಿ/ಇಲಾಖೆಯ ಹೆಸರು : ಕಾರ್ಯನಿರ್ವಾಹಕ ಇಂಜಿನೀಯರವರ ಕಛೇರಿ, ಯೋಜನಾ ವಿಭಾಗ (ಪಿ ಎಮ್ ಜಿ ಎಸ್ ವಾಯ್)
ಕಛೇರಿ/ಇಲಾಖೆಯ ಸಂಕ್ಷಿಪ್ತ ವಿವರ : ಕೇಂದ್ರ ಸರಕಾರದ ಅನುದಾನದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ(ಪಿ ಎಮ್ ಜಿ ಎಸ್ ವಾಯ್) ನಿಯಮಾವಳಿಗಳಿಗೆ ಅನುಸಾರವಾಗಿ ಹಾಗೂ ರಾಜ್ಯ ಅನುದಾನದಡಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ (ಎನ್ ಜಿ ಎನ್ ಆರ್ ವಾಯ್) ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮಾಡುವುದು ಪ್ರಮುಖ ಕಾರ್ಯವಾಗಿರುತ್ತದೆ. ಈ ಇಲಾಖೆ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮೀಣ ರಸ್ತಗಳ RRIS ಸರ್ವೆ (GPS ಮೂಲಕ) ಕೈಗೊಂಡು ಜಿಲ್ಲಾ ಗ್ರಾಮೀಣ ರಸ್ತೆ ಯೋಜನೆ (ಡಿ ಆರ್ ಆರ್ ಪಿ) ನಕ್ಷೆ ಹಾಗೂ ನಮೂನೆಗಳಲ್ಲಿ ಮಾಹಿತಿ ತಯಾರಿಸಲಾಗಿದೆ.
ಕಛೇರಿ ಹೆಸರು ಮತ್ತು ವಿಳಾಸ : ಕಾರ್ಯನಿರ್ವಾಹಕ ಇಂಜಿನೀಯರವರ ಕಛೇರಿ, ಯೋಜನಾ ವಿಭಾಗ (ಪಿ ಎಮ್ ಜಿ ಎಸ್ ವಾಯ್) ಹುಬ್ಬುವಾಡ, ಕಾರವಾರ – 581306
ಕಛೇರಿ ದೂರವಾಣಿ ಸಂಖ್ಯೆ : 08382 221521
ಈ-ಮೇಲ್ ವಿಳಾಸ : kn-ukn-1[at]pmgsy[dot]nic[dot]in