ಕಛೇರಿ/ಇಲಾಖೆಯ ಹೆಸರು : ಪ್ರವಾಸೋದ್ಯಮ ಇಲಾಖೆ
ಕಛೇರಿ/ಇಲಾಖೆಯ ಸಂಕ್ಷಿಪ್ತ ವಿವರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ಪ್ರವಾಸೋದ್ಯಮ ಇಲಾಖೆಯ ಪ್ರವಾಸೊದ್ಯಮ ಅಭಿವೃದ್ಧಿ ಕಾಮಗಾರಿ, ಹೋಟೆಲ್ ಹಾಗೂ ಹೋಂ-ಸ್ಟೇ ಅನುಮೋದನೆ, ಟೂರ ಟ್ರಾವೇಲ್ಸ್ ಅನುಮೊದನೆ, ಪ್ರಚಾರ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ನಿರುದ್ಯೋಗಿ ಯುವಕರಿಗಾಗಿ ಸಹಾಯಧನದೊಂದಿಗೆ ಪ್ರವಾಸಿ ಟ್ಯಾಕ್ಷಿ ಒದಗಿಸುವುದು.
ಕಛೇರಿ ಹೆಸರು ಮತ್ತು ವಿಳಾಸ : ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ರಾ.ಹೆ-೧೭, ಆರ್.ಟಿ.ಓ ಆಫೀಸ ಹತ್ತಿರ, ಕಾರವಾರ.
ಕಛೇರಿ ದೂರವಾಣಿ ಸಂಖ್ಯೆ : 08382 221172
ಈ-ಮೇಲ್ ವಿಳಾಸ : adtourismkarwar[at]gmail[dot]com