ಮುಚ್ಚಿ

ಶಿಕ್ಷಣ ಇಲಾಖೆ

ಕಛೇರಿ/ಇಲಾಖೆಯ ಹೆಸರು : ಉಪನಿರ್ದೇಶಕರು(ಆಡಳಿತ) ,ಸಾರ್ವಜನಿಕ ಶಿಕ್ಷಣ ಇಲಾಖೆ, ಉತ್ತರ ಕನ್ನಡ ಕಾರವಾರ

ಕಛೇರಿ /ಇಲಾಖೆಯ ಕಾರ್ಯ ವೈಖರಿ : ಜಿಲ್ಲೆಯ ಎಲ್ಲಾ ಪ್ರಧಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳಿಗೆ ಸಂಬಂಧಸಿದಂತೆ ಕಟ್ಟಡಗಳ ಕುರಿತು, ಶಿಕ್ಷಣ ನೇಮಕಾತಿ ಹಾಗೂ ಶಿಕ್ಷಕರ ವೇತನ ಬಟವಾಡೆ ಮತ್ತು ಶಿಕ್ಷಕರ ಸೇವೆಗೆ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡುವುದು.

ಕಛೇರಿಯ ಹೆಸರು ಹಾಗೂ ಅಂಚೆ ವಿಳಾಸ : ಉಪನಿರ್ದೇಶಕರು(ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ, ಉತ್ತರ ಕನ್ನಡ ಕಾರವಾರ

ಕಛೇರಿ ದೂರವಾಣಿ ಸಂಖ್ಯೆ : 08382-221345

ಇ-ಮೇಲ್‌ ವಿಳಾಸ : ddpi[dot]kwr[at]gmail[dot]com