ಮುಚ್ಚಿ

ಸಾಮಾಜಿಕ ಅರಣ್ಯ

ಕಛೇರಿ/ಇಲಾಖೆಯ ಹೆಸರು : ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ, ಕಾರವಾರ.

ಕಛೇರಿ/ಇಲಾಖೆಯ ಸಂಕ್ಷಿಪ್ತ ವಿವರ : ಸಾಮಾಜಿಕ ಅರಣ್ಯ ವಿಭಾಗವು ಜಿಲ್ಲೆಯಲ್ಲಿ ಕ್ಷೀಣಿಸಿದ ಅರಣ್ಯ  ಭೂಮಿ,  ಬರಡು ಭೂಮಿ,  ಪಾಳು ಭೂಮಿ ಮತ್ತು ಇತರ ರೀತಿಯ ಖಾಲಿ ಇರುವ ರೈತರ ಭೂಮಿಯನ್ನು ಅರಣ್ಯೀಕರಣಗೊಳಿಸುವ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡುತ್ತಿದೆ.

ಕಛೇರಿ ಹೆಸರು ಮತ್ತು ವಿಳಾಸ :ಸಾಮಾಜಿಕ ಅರಣ್ಯ ವಿಭಾಗ, ಕೋಡಿಬಾಗ, ಕಾರವಾರ 581 303

ಕಛೇರಿ ದೂರವಾಣಿ ಸಂಖ್ಯೆ : 08382 226052

ಈ-ಮೇಲ್‌ ವಿಳಾಸ : dcfsfkwr[at]hotmail[dot]com