ಮುಚ್ಚಿ

ಹೆಸ್ಕಾಂ ಶಿರಸಿ

ಕಛೇರಿ/ಇಲಾಖೆಯ ಹೆಸರು : ಕಾರ್ಯ ಮತ್ತು ಪಾಲನಾ ವಿಭಾಗ, ಹೆಸ್ಕಂ, ಶಿರಸಿ

ಕಛೇರಿ/ಇಲಾಖೆಯ ಸಂಕ್ಷಿಪ್ತ ವಿವರ : ಹು.ವಿ.ಸ.ಕಂ.ನಿ ಶಿರಸಿ ವಿಭಾಗವು ಶಿರಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ ಮತ್ತು ಜೊಯಿಡಾ ಒಟ್ಟೂ 6 ತಾಲೂಕುಗಳನ್ನು ಒಳಗೊಂಡಿರುತ್ತದೆ. ವಿಭಾಗ ಕಛೇರಿಯ ಕೇಂದ್ರಸ್ಥಾನ ಶಿರಸಿಯಲ್ಲಿರುತ್ತದೆ. ಗ್ರಾಹಕರಿಗೆ ವಿಶ್ವಸನೀಯ, ಉತ್ತಮ ಗುಣಮಟ್ಟದ ವಿದ್ಯುತ್ತನ್ನು ಸ್ವರ್ದಾಸ್ಮಕ ದರದಲ್ಲಿ ಸರಬರಾಜು ನೀಡುವುದು ಹೆಸ್ಕಂನ ಧ್ಯೇಯೋದ್ದೇಶವಾಗಿದೆ.

ಕಛೇರಿ ಹೆಸರು ಮತ್ತು ವಿಳಾಸ : ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್)‌, ಕಾರ್ಯ ಮತ್ತು ಪಾಲನಾ ವಿಭಾಗ, ಕೋರ್ಟ ರಸ್ತೆ, ಹಿಸ್ಕಾಂ, ಶಿರಸಿ 

ಕಛೇರಿ ದೂರವಾಣಿ ಸಂಖ್ಯೆ : 08384-226444

ಈ-ಮೇಲ್‌ ವಿಳಾಸ : eesirsi[dot]hescom[at]gmail[dot]com