ದಾಖಲೆಗಳು
Filter Document category wise
ಶೀರ್ಷಿಕೆ | ದಿನಾಂಕ | ವೀಕ್ಷಿಸಿ / ಡೌನ್‌ಲೋಡ್ |
---|---|---|
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಗಸೂರ ಗ್ರಾಮದಲ್ಲಿ ಗಂಗಾವಳಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆಗಾಗಿ ಅವಶ್ಯವಿರುವ ಖಾಸಗಿ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಗೆ ಹೊಸ ಭೂಸ್ವಾಧೀನ ಕಾಯ್ದೆ-2013 ನೇದರ ಕಲಂ 19(1) ರ ಅಡಿಯಲ್ಲಿ ಹೊರಡಿಸಿದ ಅಂತಿಮ ಅಧಿಸೂಚನೆ. | 30/06/2025 | ನೋಟ (3 MB) |
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ನೆಲ್ಲೂರುಕಂಚಿನ ಬೈಲ್ (ಎನ್ ಕೆ ಬೈಲ್) ಗ್ರಾಮದ ಜಮೀನು ನೌಕಾನೆಲೆ ಯೋಜನೆಗೆ ಅಗತ್ಯವಿರುವ ಜಮೀನುಗಳ ಭೂಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಭೂಸ್ವಾಧೀನ ಕಾಯ್ದೆ 2013 ರ ಕಲಂ 11 (1) ರಡಿಯಲ್ಲಿ ಅಧಿಸೂಚನೆ. | 20/06/2025 | ನೋಟ (455 KB) |
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ನೆಲ್ಲೂರುಕಂಚಿನ ಬೈಲ್ (ಎನ್ ಕೆ ಬೈಲ್) ಗ್ರಾಮದ ಜಮೀನು ನೌಕಾನೆಲೆ ಯೋಜನೆಗೆ ಅಗತ್ಯವಿರುವ ಜಮೀನುಗಳ ಭೂಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಭೂಸ್ವಾಧೀನ ಕಾಯ್ದೆ 2013 ರ ಕಲಂ 11 (1) ರಡಿಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಕುರಿತು. | 20/06/2025 | ನೋಟ (4 MB) |
ನಾಗರೀಕ ವಿಮಾನ ನಿಲ್ದಾಣ ಯೋಜನೆಗಾಗಿ ಅವಶ್ಯವಿರುವ ಖಾಸಗಿ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಗೆ ಹೊಸ ಭೂಸ್ವಾಧೀನ ಕಾಯ್ದೆ-2013 ನೇದರ ಕಲಂ 19(1) ರ ಅಡಿಯಲ್ಲಿ ಹೊರಡಿಸಿದ ಅಂತಿಮ ಅಧಿಸೂಚನೆಯನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಿಸುವ ಕುರಿತು – ದಿನಾಂಕ 22-01-2025 ರಂದು ಬೇಲೇಕೇರಿ | 09/04/2025 | ನೋಟ (2 MB) |
ನಾಗರೀಕ ವಿಮಾನ ನಿಲ್ದಾಣ ಯೋಜನೆಗಾಗಿ ಅವಶ್ಯವಿರುವ ಖಾಸಗಿ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಗೆ ಹೊಸ ಭೂಸ್ವಾಧೀನ ಕಾಯ್ದೆ-2013 ನೇದರ ಕಲಂ 19(1) ರ ಅಡಿಯಲ್ಲಿ ಹೊರಡಿಸಿದ ಅಂತಿಮ ಅಧಿಸೂಚನೆಯನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಿಸುವ ಕುರಿತು – ದಿನಾಂಕ 17-01-2025 ರಂದು ಅಲಗೇರಿ ಹಾಗೂ ಭಾವಿಕೇರಿ | 09/04/2025 | ನೋಟ (3 MB) |
ಗುತ್ತಿಗೆ ಆಧಾರದ ಮೇಲೆ ವೈದ್ಯರು ಹಾಗೂ ತಜ್ಞ ವೈದ್ಯರನ್ನು ನೇಮಕ ಮಾಡುವ ಕುರಿತು | 03/03/2025 | ನೋಟ (977 KB) |
ಹಿಟ್ ಅಂಡ್ ರನ್ ಮೋಟಾರು ಅಪಘಾತಗಳ ಬಲಿಪಶುಗಳಿಗೆ ಪರಿಹಾರ ಯೋಜನೆ 2022 | 12/02/2025 | ನೋಟ (485 KB) |
ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಕ್ಲೀನರ್ಸ ಹುದ್ದೆಗಳನ್ನು ಕರ್ನಾಟಕ ಪುರಸಭೆಗಳ (ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯತಗಳಲ್ಲಿನ ಕ್ಲೀನರ್ಸ ನೇಮಕಾತಿ) (ವಿಶೇಷ) ನಿಯಮಗಳು 2021 ರೀತ್ಯಾ ನೇರ ನೇಮಕಾತಿ ಮಾಡುವ ಕುರಿತು ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ನಡಾವಳಿ | 13/02/2025 | ನೋಟ (4 MB) |
ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಲೋಡರ್ಸ್ ಹುದ್ದೆಗಳನ್ನು ಕರ್ನಾಟಕ ಪುರಸಭೆಗಳ (ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯತಗಳಲ್ಲಿನ ಲೋಡರ್ಸ ನೇಮಕಾತಿ) (ವಿಶೇಷ) ನಿಯಮಗಳು 2021 ರೀತ್ಯಾ ನೇರ ನೇಮಕಾತಿ ಮಾಡುವ ಕುರಿತು ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ನಡಾವಳಿ | 13/02/2025 | ನೋಟ (8 MB) |
ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರುಗಳನ್ನು ನೇರ ನೇಮಕಾತಿ ಮಾಡುವ ಕುರಿತು ಆಯ್ಕೆ ಮತ್ತು ನೇರ ನೇಮಕಾಯಿ ಪ್ರಾಧಿಕಾರದ ನಡಾವಳಿ | 13/02/2025 | ನೋಟ (7 MB) |