ಮುಚ್ಚಿ

ವಯಸ್ಕರ ಶಿಕ್ಷಣ ಇಲಾಖೆ

ಕಛೇರಿ/ಇಲಾಖೆಯ ಹೆಸರು : ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕಾರವಾರ

ಕಛೇರಿ/ಇಲಾಖೆಯ ಸಂಕ್ಷಿಪ್ತ ವಿವರ : ಲೋಕಶಿಕ್ಷಣ ನಿರ್ದೇಶನಾಲಯದ ಅಡಿ ಈ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯಲ್ಲಿರುವ ಅನಕ್ಷರಸ್ಥರರನ್ನು ಸಾಕ್ಷರರನ್ನಾಗಿಸುವ ಮತ್ತು ನವಸಾಕ್ಷರರಿಗೆ ವೃತ್ತಿ ತರಬೇತಿ ನೀಡುವ ಗುರಿಯನ್ನು ಹೊಂದಿದೆ.

ಕಛೇರಿ/ ಇಲಾಖೆಯ ಕಾರ್ಯವೈಖರಿ : ಹಿಂದುಳಿದ ತಾಲ್ಲೂಕುಗಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವುದು ಹಾಗೂ ನವಸಾಕ್ಷರರಿಗೆ ವಿವಿಧ ವೃತ್ತಿ ತರಬೇತಿ ನೀಡುವುದು.

ಸಾರ್ವಜನಿಕರಿಗೆ ಸಲ್ಲಿಸುತ್ತಿರುವ ಸೇವೆಗಳು : ಅನಕ್ಷರಸ್ಥರನ್ನು ಸಾಕ್ಷರತೆ ಹಾಗೂ ನವಸಾಕ್ಷರರಿಗೆ ವಿವಿಧ ವೃತ್ತಿ ತರಬೇತಿ ನೀಡುವುದು.(ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಧವೆಯರು,ಅಂಗವಿಕಲರು, ಹಿಂದುಳಿದ ಜಾತಿ ಮತ್ತು ಸಾಮಾನ್ಯ ವರ್ಗದ ಜನರಿಗೆ.

ಕಛೇರಿ ಹೆಸರು ಮತ್ತು ವಿಳಾಸ : ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಮಿಸಿ ವಿಧಾನ ಸೌಧ, ರೂಮ್‌ ನಂ. ೫ , ಉತ್ತರ ಕನ್ನಡ, ಕಾರವಾರ – 581 301

ಕಛೇರಿ ದೂರವಾಣಿ ಸಂಖ್ಯೆ : 08382 226178

ಈ-ಮೇಲ್‌ ವಿಳಾಸ : zssuttarkannada[at]gmail[dot]com

ಕಛೇರಿ / ಇಲಾಖೆಯ ಸಾಧನೆ : 2007-08ನೇ ಸಾಲಿನಲ್ಲಿ ರಾಷ್ರ್ಟೀಯ ಸಾಕ್ಷರತಾ ಮಿಷನ್‌, ನವದೆಹಲಿ ಇವರಿಂದ ಉತ್ತರ ಕನ್ನಡ ಜಿಲ್ಲೆಗೆ ಸತ್ಯೇನ ಮೈತ್ರ ರಾಷ್ರ್ಟೀಯ ಸಾಕ್ಷತರಾ ಪ್ರಶಸ್ತಿ ನೀಡಿ ಗೌರವ ಪ್ರಧಾನ.