ಈ ಪೋರ್ಟಲ್ನ ಒಳಾಂಶ/ ಪುಟಗಳ ಮೂಲಕ ಜಾಲತಾಣ ಪ್ರವೇಶಿಸಲು / ಶೋಧಿಸಲು ನಿಮಗೆ ಕಷ್ಟವೆನಿಸುತ್ತಿದೆಯೇ? ಈ ಪೋರ್ಟಲ್ ಅನ್ನು ಬ್ರೌಸ್ ಮಾಡುವಾಗ ಹಿತಕರ ಅನುಭವ ಹೊಂದಲು ನಿಮಗೆ ಸಹಾಯ ಮಾಡುವುದಕ್ಕೆ ಈ ವಿಭಾಗವು ಪ್ರಯತ್ನಿಸುತ್ತದೆ.
ಪ್ರವೇಶ ಸಾಧ್ಯತ
ಈ ಜಾಲತಾಣವು, ಬಳಕೆಯಲ್ಲಿರುವ ಸಾಧನ (Device), ತಂತ್ರಜ್ಞಾನ ಅಥವಾ ಸಾಮರ್ಥ್ಯವನ್ನು ಲೆಕ್ಕಿಸದೆ, ಎಲ್ಲಾ ಬಳಕೆದಾರರಿಗೆ ಸುಲಭ ಪ್ರವೇಶ ಸಾಧ್ಯವಾಗಿದೆ ಎಂಬುದನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ. ಈ ಜಾಲತಾಣಕ್ಕೆ ಭೇಟಿ ನೀಡುವವರಿಗೆ ಗರಿಷ್ಠ ಪ್ರವೇಶ ಸಾಧ್ಯತೆ ಮತ್ತು ಉಪಯುಕ್ತತೆಯನ್ನು ಒದಗಿಸುವ ಉದ್ದೇಶದಿಂದ ಇದನ್ನು ರಚಿಸಲಾಗಿದೆ.
ಈ ಜಾಲತಾಣದಲ್ಲಿರುವ ಎಲ್ಲಾ ಮಾಹಿತಿಯನ್ನು ವಿಕಲಚೇತನ ವ್ಯಕ್ತಿಗಳು ಸಹ ಸುಲಭವಾಗಿ ಪಡೆದುಕೊಳ್ಳಬಹುದು ಎಂಬುದನ್ನು ಖಚಿತಪಡಿಸಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡಲಾಗಿದೆ. ಉದಾಹರಣೆಗೆ: ದೃಷ್ಟಿದೋಷವುಳ್ಳ ಒಬ್ಬ ಬಳಕೆದಾರನು ಸ್ಕ್ರೀನ್ ರೀಡರ್ (Screen Reader) ಗಳಂಥ ಸಹಾಯಕ ತಂತ್ರಜ್ಞಾನಗಳನ್ನು ಬಳಸಿ, ಈ ಪೋರ್ಟ್ ಲ್ ಅನ್ನು ಪ್ರವೇಶಿಸಬಹುದು. ಈ ಜಾಲತಾಣವು, ವರ್ಲ್ಡ್ ವೈಡ್ ವೆಬ್ ಕನ್ಸೋóರ್ಟಿಯಂ (W3C) ನಿರೂಪಿಸಿದ 2.0 ಜಾಲತಾಣ ಒಳಾಂಶ ಪ್ರವೇಶಾವಕಾಶ ಮಾರ್ಗಸೂಚಿಗಳು [Web Content Accessibility Guidelines (WCAG)] ಎಎ ಮಟ್ಟಕ್ಕೆ ಸರಿಸಮನಾಗಿದೆ.
ಸ್ಕ್ರೀನ್ ರೀಡರ್ ನ ಪ್ರವೇಶಾವಕಾಶ
ದೃಶ್ಯ ದೌರ್ಬಲ್ಯಗಳೊಂದಿಗಿನ ನಮ್ಮ ಸಂದರ್ಶಕರು ಸ್ಕ್ರೀನ್ ರೀಡರ್ಗಳಂತಹ ಸಹಾಯಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸೈಟ್ ಅನ್ನು ಪ್ರವೇಶಿಸಬಹುದು.
ಕೆಳಗಿನ ಟೇಬಲ್ ವಿವಿಧ ಸ್ಕ್ರೀನ್ ರೀಡರ್ಗಳ ಬಗ್ಗೆ ಮಾಹಿತಿಯನ್ನು ಪಟ್ಟಿ ಮಾಡುತ್ತದೆ: