ದಾಖಲೆಗಳು
Filter Document category wise
| ಶೀರ್ಷಿಕೆ | ದಿನಾಂಕ | ವೀಕ್ಷಿಸಿ / ಡೌನ್‌ಲೋಡ್ |
|---|---|---|
| ಸಾಮಾಜಿಕ ಮತ್ತು ಆರ್ಥಿಕ ಅವಲೋಕನ 2024-25 | 21/07/2026 | ನೋಟ (3 MB) |
| ಜಿಲ್ಲಾ ಅಂಕಿ ಅಂಶಗಳು 2024-25 | 2024-25 | |
| ಅಂಕೋಲಾ ತಾಲೂಕಿನ ಅಲಗೇರಿ, ಅಗಸೂರ, ನವಗದ್ದೆ, ಅಡ್ಲೂರ, ಮತ್ತು ಬೊಗ್ರಿಬೈಲ್ ಗ್ರಾಮಗಳಲ್ಲಿ 21 ಎಂ.ಎಲ್.ಡಿ ಗಂಗಾವಳಿ ನದಿ ಕುಡಿಯುವ ನೀರಿನ ಯೋಜನೆಗಾಗಿ ಅಂತಿಮ ಭೂಸ್ವಾಧೀನ ಅಧಿಸೂಚನೆ | 16/08/2025 | ನೋಟ (10 MB) |
| ಜಿಲ್ಲಾ ಅಂಕಿ ಅಂಶಗಳು 2023-24 | 2023-24 | |
| ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಗಸೂರ ಗ್ರಾಮದಲ್ಲಿ ಗಂಗಾವಳಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆಗಾಗಿ ಅವಶ್ಯವಿರುವ ಖಾಸಗಿ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಗೆ ಹೊಸ ಭೂಸ್ವಾಧೀನ ಕಾಯ್ದೆ-2013 ನೇದರ ಕಲಂ 19(1) ರ ಅಡಿಯಲ್ಲಿ ಹೊರಡಿಸಿದ ಅಂತಿಮ ಅಧಿಸೂಚನೆ. | 30/06/2025 | ನೋಟ (3 MB) |
| ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ನೆಲ್ಲೂರುಕಂಚಿನ ಬೈಲ್ (ಎನ್ ಕೆ ಬೈಲ್) ಗ್ರಾಮದ ಜಮೀನು ನೌಕಾನೆಲೆ ಯೋಜನೆಗೆ ಅಗತ್ಯವಿರುವ ಜಮೀನುಗಳ ಭೂಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಭೂಸ್ವಾಧೀನ ಕಾಯ್ದೆ 2013 ರ ಕಲಂ 11 (1) ರಡಿಯಲ್ಲಿ ಅಧಿಸೂಚನೆ. | 20/06/2025 | ನೋಟ (455 KB) |
| ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ನೆಲ್ಲೂರುಕಂಚಿನ ಬೈಲ್ (ಎನ್ ಕೆ ಬೈಲ್) ಗ್ರಾಮದ ಜಮೀನು ನೌಕಾನೆಲೆ ಯೋಜನೆಗೆ ಅಗತ್ಯವಿರುವ ಜಮೀನುಗಳ ಭೂಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಭೂಸ್ವಾಧೀನ ಕಾಯ್ದೆ 2013 ರ ಕಲಂ 11 (1) ರಡಿಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಕುರಿತು. | 20/06/2025 | ನೋಟ (4 MB) |
| ನಾಗರೀಕ ವಿಮಾನ ನಿಲ್ದಾಣ ಯೋಜನೆಗಾಗಿ ಅವಶ್ಯವಿರುವ ಖಾಸಗಿ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಗೆ ಹೊಸ ಭೂಸ್ವಾಧೀನ ಕಾಯ್ದೆ-2013 ನೇದರ ಕಲಂ 19(1) ರ ಅಡಿಯಲ್ಲಿ ಹೊರಡಿಸಿದ ಅಂತಿಮ ಅಧಿಸೂಚನೆಯನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಿಸುವ ಕುರಿತು – ದಿನಾಂಕ 22-01-2025 ರಂದು ಬೇಲೇಕೇರಿ | 09/04/2025 | ನೋಟ (2 MB) |
| ನಾಗರೀಕ ವಿಮಾನ ನಿಲ್ದಾಣ ಯೋಜನೆಗಾಗಿ ಅವಶ್ಯವಿರುವ ಖಾಸಗಿ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಗೆ ಹೊಸ ಭೂಸ್ವಾಧೀನ ಕಾಯ್ದೆ-2013 ನೇದರ ಕಲಂ 19(1) ರ ಅಡಿಯಲ್ಲಿ ಹೊರಡಿಸಿದ ಅಂತಿಮ ಅಧಿಸೂಚನೆಯನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಿಸುವ ಕುರಿತು – ದಿನಾಂಕ 17-01-2025 ರಂದು ಅಲಗೇರಿ ಹಾಗೂ ಭಾವಿಕೇರಿ | 09/04/2025 | ನೋಟ (3 MB) |
| ಗುತ್ತಿಗೆ ಆಧಾರದ ಮೇಲೆ ವೈದ್ಯರು ಹಾಗೂ ತಜ್ಞ ವೈದ್ಯರನ್ನು ನೇಮಕ ಮಾಡುವ ಕುರಿತು | 03/03/2025 | ನೋಟ (977 KB) |