ಉತ್ತರ ಕನ್ನಡ ಜಿಲ್ಲೆಯನ್ನು 6 ವಿಧಾನ ಸಭಾ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ ಅವುಗಳೆಂದರೆ 76-ಹಳಿಯಾಳ, 77-ಕಾರವಾರ, 78-ಕುಮಟಾ, 79-ಭಟ್ಕಳ, 80-ಶಿರಸಿ, 81-ಯಲ್ಲಾಪುರ. ಉತ್ತರ ಕನ್ನಡ ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳು ಹಾಗೂ ಬೆಳಗಾವಿ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳು 14-ಖಾನಾಪುರ ಮತ್ತು 15-ಕಿತ್ತೂರ ಸೇರಿಸಿ 12-ಉತ್ತರ ಕನ್ನಡ ಸಂಸದೀಯ ಕ್ಷೇತ್ರವನ್ನಾಗಿ ರೂಪಿಸಲಾಗಿದೆ.
ವಿಧಾನ ಸಭಾ ಕ್ಷೇತ್ರಗಳು
ವಿಧಾನ ಸಭಾ ಕ್ಷೇತ್ರಗಳು | ತಾಲ್ಲೂಕುಗಳು |
---|---|
76-ಹಳಿಯಾಳ | ಹಳಿಯಾಳ & ಜೋಯಿಡಾ |
77-ಕಾರವಾರ | ಕಾರವಾರ & ಅಂಕೋಲಾ |
78-ಕುಮಟಾ | ಕುಮಟಾ ತಾಲ್ಲೂಕ & ಹೊನ್ನಾವರ ತಾಲ್ಲೂಕ (ಹೊನ್ನಾವರ ಹೋಬಳಿ) |
79-ಭಟ್ಕಳ | ಹೊನ್ನಾವರ (ಮಾವಿನಖುರ್ವಾ & ಮಂಕಿ ಹೋಬಳಿ) & ಭಟ್ಕಳ |
80-ಶಿರಸಿ | ಶಿರಸಿ ತಾಲ್ಲೂಕ (ಹುಲೇಕಲ್, ಸಂಪಕಂಡ & ಶಿರಸಿ ಹೋಬಳಿ) & ಸಿದ್ದಾಪುರ ತಾಲ್ಲೂಕ |
81-ಯಲ್ಲಾಪುರ | ಯಲ್ಲಾಪುರ & ಮುಂಡಗೋಡ ತಾಲ್ಲೂಕ & ಶಿರಸಿ ತಾಲ್ಲೂಕ ( ಬನವಾಸಿ ಹೋಬಳಿ) |
14-ಖಾನಾಪುರ | ಖಾನಾಪುರ ತಾಲ್ಲೂಕ |
15-ಕಿತ್ತೂರ | ಬೈಲಹೊಂಗಲ ತಾಲ್ಲೂಕಿನ ನೇಸರಗಿ ಮತ್ತು ಕಿತ್ತೂರ ಹೋಬಳಿ ಮಾತ್ರ |