ಮುಚ್ಚಿ

ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ

ಕಛೇರಿ/ಇಲಾಖೆಯ ಹೆಸರು : ಪ್ರಾದೇಶಿಕ ನಿರ್ದೇಶಕರು (ಪರಿಸರ), ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ

ಕಛೇರಿ/ಇಲಾಖೆಯ ಸಂಕ್ಷಿಪ್ತ ವಿವರ : ಈ ಕಛೇರಿಯು ಪರಿಸರ ಇಲಾಖೆ ಅಧೀನ ಒಳಪಟ್ಟಿದ್ದು, ಕಾಲಕಾಲಕ್ಕೆ ಹೊರಡಿಸುವ ಅಧಿಸೂಚನೆಯ ಅನ್ವಯ ಕಾರ್ಯ ಚಟುವಟಿಕೆಗಳ ಬಗ್ಗೆ ನಿಗಾ ಇಡುವುದು.

ಕಛೇರಿ ಹೆಸರು ಮತ್ತು ವಿಳಾಸ : ಪ್ರಾದೇಶಿಕ ನಿರ್ದೇಶಕರು (ಪರಿಸರ), ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ, ಸಾವಂತ ಆಸ್ಪತ್ರೆ ಎದುರುಗಡೆ, ಮೀರಾ ಬಿಲ್ಡಿಂಗ್‌, ಕಾಜುಬಾಗ, ಕಾರವಾರ

ಕಛೇರಿ ದೂರವಾಣಿ ಸಂಖ್ಯೆ : 08382 223997

ಈ-ಮೇಲ್‌ ವಿಳಾಸ : rdekwr2010[at]gmail[dot]com