ಹೆಸ್ಕಾಂ ಕಾರವಾರ
ಕಛೇರಿ/ಇಲಾಖೆಯ ಹೆಸರು : ಕಾರ್ಯ ಮತ್ತು ಪಾಲನಾ ವಿಭಾಗ, ಹೆಸ್ಕಂ, ಕಾರವಾರ
ಕಛೇರಿ/ಇಲಾಖೆಯ ಸಂಕ್ಷಿಪ್ತ ವಿವರ : ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳ ಉಪವಿಭಾಗ ಕಚೇರಿಗಳ ಕಾರ್ಯ ಮತ್ತು ಲೈನ್, ಸಾಮಗ್ರಿಗಳ ನಿರ್ವಹಣೆ, ವಿದ್ಯುತ್ ವಿತರಣೆಗಳ ಮೇಲ್ವಿಚಾರಣೆ.
ಕಛೇರಿ ಹೆಸರು ಮತ್ತು ವಿಳಾಸ : ಕಾರ್ಯ ಮತ್ತು ಪಾಲನಾ ವಿಭಾಗ, ಹೆಸ್ಕಂ, ಬಾಂಡಿಶಿಟ್ಟಾ, ಉತ್ತರ ಕನ್ನಡ, ಕಾರವಾರ – 581 301
ಕಛೇರಿ ದೂರವಾಣಿ ಸಂಖ್ಯೆ : 08382 221437, 08382 221261
ಈ-ಮೇಲ್ ವಿಳಾಸ : eekwr[dot]hescom[at]gmail[dot]com