ಮುಚ್ಚಿ

ಕನ್ನಡ ಮತ್ತು ಸಂಸ್ಕೃತಿ

ಕಛೇರಿ/ಇಲಾಖೆಯ ಹೆಸರು : ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರವಾರ.

ಕಛೇರಿ /ಇಲಾಖೆಯ ಕಾರ್ಯ ವೈಖರಿ : ವಿವಿಧ ಕಲೆಗಳಾದ ಜಾನಪದ, ಸಂಗೀತ, ಭರತನಾಟ್ಯ, ಯಕ್ಷಗಾನ, ನಾಟಕ, ಶಾಸ್ತ್ರೀಯ ಸಂಗೀತ ಇತ್ಯಾದಿ ಕಲೆಗಳಿಗೆ ಪ್ರೋತ್ಸಾಹ. ಕಾರ್ಯಕ್ರಮಗಳನ್ನು ಪ್ರಾಯೋಜಿಸುವುದು ಹಾಗೂ ಸಂಘಟಿಸುವದು, ವಿವಿಧ ಜಯಂತಿ ಆಚರಣೆ.

ಕಛೇರಿಯ ಹೆಸರು ಹಾಗೂ ಅಂಚೆ ವಿಳಾಸ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ರಂಗಮಂದಿರ, ಕಾರವಾರ.

ಕಛೇರಿ ದೂರವಾಣಿ ಸಂಖ್ಯೆ : 08382-227084

ಇ-ಮೇಲ್‌ ವಿಳಾಸ :  adkarwarkanbhav[at]gmail[dot]com