ಜಿಲ್ಲಾ ನಗರಾಭಿವೃದ್ಧಿ ಕೋಶ
Filter Document category wise
ಶೀರ್ಷಿಕೆ | ದಿನಾಂಕ | ವೀಕ್ಷಿಸಿ / ಡೌನ್‌ಲೋಡ್ |
---|---|---|
ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಕ್ಲೀನರ್ಸ ಹುದ್ದೆಗಳನ್ನು ಕರ್ನಾಟಕ ಪುರಸಭೆಗಳ (ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯತಗಳಲ್ಲಿನ ಕ್ಲೀನರ್ಸ ನೇಮಕಾತಿ) (ವಿಶೇಷ) ನಿಯಮಗಳು 2021 ರೀತ್ಯಾ ನೇರ ನೇಮಕಾತಿ ಮಾಡುವ ಕುರಿತು ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ನಡಾವಳಿ | 13/02/2025 | ನೋಟ (4 MB) |
ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಲೋಡರ್ಸ್ ಹುದ್ದೆಗಳನ್ನು ಕರ್ನಾಟಕ ಪುರಸಭೆಗಳ (ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯತಗಳಲ್ಲಿನ ಲೋಡರ್ಸ ನೇಮಕಾತಿ) (ವಿಶೇಷ) ನಿಯಮಗಳು 2021 ರೀತ್ಯಾ ನೇರ ನೇಮಕಾತಿ ಮಾಡುವ ಕುರಿತು ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ನಡಾವಳಿ | 13/02/2025 | ನೋಟ (8 MB) |
ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರುಗಳನ್ನು ನೇರ ನೇಮಕಾತಿ ಮಾಡುವ ಕುರಿತು ಆಯ್ಕೆ ಮತ್ತು ನೇರ ನೇಮಕಾಯಿ ಪ್ರಾಧಿಕಾರದ ನಡಾವಳಿ | 13/02/2025 | ನೋಟ (7 MB) |
ಮಾನ್ಯ ಭಾರತ ಸರ್ಕಾರದ ಕಾಯ್ದೆ ಮ್ಯಾನುವಲ್ ಸ್ಕ್ಯವೆಂಕರ್‍ಸ್ ಗಳ ನಿಯೋಜನೆ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ-2013 | 26/02/2021 | ನೋಟ (178 KB) |
ಉತ್ತರ ಕನ್ನಡ ಜಿಲ್ಲಾ ಪರಿಸರ ಯೋಜನೆ 2019-2020 | 13/08/2021 | ನೋಟ (6 MB) |
ಉತ್ತರ ಕನ್ನಡ ಜಿಲ್ಲಾ ಪರಿಸರ ಯೋಜನೆ 2021-2022 | 08/10/2021 | ನೋಟ (760 KB) |