ಮುಚ್ಚಿ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾo)

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ (ಹೆಸ್ಕಾo) ಕರ್ನಾಟಕ ರಾಜ್ಯದ ವಿದ್ಯುತ್ ವಿತರಣಾ ಕಂಪನಿಯಲ್ಲಿ ಒಂದಾಗಿದೆ. ಹೆಸ್ಕಾo 2002 ರ ಕಂಪೆನಿ ಆಕ್ಟ್ ಅಡಿಯಲ್ಲಿ ರಚನೆಯಾಯಿತು. ಹೆಸ್ಕಾo ಧಾರವಾಡ, ಗದಗ, ಬಿಜಾಪುರ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಜವಾಬ್ದಾರಿ ಹೊಂದಿರುತ್ತದೆ

ಭೇಟಿ: http://www.hescom.co.in

ಹೆಸ್ಕಾo ಕಛೇರಿ, ಉತ್ತರ ಕನ್ನಡ ಜಿಲ್ಲೆ
ಸ್ಥಳ : ಕಾರವಾರ | ನಗರ : ಕಾರವಾರ | ಪಿನ್ ಕೋಡ್ : 581301
ದೂರವಾಣಿ : 08382-221336