ಮುಚ್ಚಿ

ಅಪ್ಸರಕೊಂಡ ಜಲಪಾತ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಅಪ್ಸರಕೊಂಡ ಎಂಬ ಹೆಸರು ಅಪ್ಸರಾ (ದೇವತೆ) ಮತ್ತು ಕೊಂಡ (ಕೊಳ) ದಿಂದ ಬಂದಿದೆ, ಅಂದರೆ ದೇವತೆಗಳ ಕೊಳ.ದೈವಿಕ ದೇವತೆಗಳು ಇಲ್ಲಿ ಸ್ನಾನ ಮಾಡುತ್ತಿದ್ದರು.

ಫೋಟೋ ಗ್ಯಾಲರಿ

  • ಅಪ್ಸರಕೊಂಡ ಜಲಪಾತ
    ಅಪ್ಸರಕೊಂಡ ಜಲಪಾತ
  • ಅಪ್ಸರಕೊಂಡ
    ಅಪ್ಸರಕೊಂಡ ಜಲಪಾತ
  • ಅಪ್ಸರಕೊಂಡ
    ಅಪ್ಸರಕೊಂಡ ಜಲಪಾತ

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ- ಗೋವಾ

ರೈಲಿನಿಂದ

ಹತ್ತಿರದಲ್ಲಿ ರೈಲು ನಿಲ್ದಾಣ ಹೊನ್ನಾವರ.

ರಸ್ತೆ ಮೂಲಕ

ಕಾರವಾರದಿಂದ 104 ಕಿ. ಮೀ. ಕುಮಟಾದಿಂದ – 35 ಕಿ.ಮೀ.