ಮುಚ್ಚಿ

ಭೀಮಕೋಲ್, ಕಾರವಾರ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಅಚ್ಚ ಹಸಿರಿನ ನಡುವೆ ಭೀಮಕೋಲ್ ಕೆರೆ ಇರುವುದರಿಂದ ನಿಸರ್ಗ ಪ್ರಿಯರನ್ನು ಆಕರ್ಷಿಸುವ ತಾಣವಾಗಿದೆ. ಪ್ರವಾಸಿಗರನ್ನು ಕೈ ಬೀಸಿ ಸೆಳೆಯೋ ಚಿತ್ತವನ್ನ ಈ ಭೀಮಕೋಲ್‌ ಡ್ಯಾಂ ಹೊಂದಿದೆ. ಇಲ್ಲಿನ ಕೆರೆ, ಸುತ್ತಲೂ ಹಸಿರು ತಪ್ಪಲು, ಪ್ರಶಾಂತ ವಾತಾವರಣ ಇಲ್ಲಿಗೆ ಭೇಟಿ ನೀಡುವವರಿಗೆ ಖುಷಿ ನೀಡುತ್ತಿದೆ.

ಫೋಟೋ ಗ್ಯಾಲರಿ

  • ಭೀಮಕೋಲ್
    ಭೀಮಕೋಲ್, ಕಾರವಾರ
  • ಭೀಮಕೋಲ್
    ಭೀಮಕೋಲ್, ಕಾರವಾರ
  • ಭೀಮಕೋಲ್
    ಭೀಮಕೋಲ್, ಕಾರವಾರ

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ- ಗೋವಾ

ರೈಲಿನಿಂದ

ಹತ್ತಿರದಲ್ಲಿ ರೈಲು ನಿಲ್ದಾಣ ಕಾರವಾರ

ರಸ್ತೆ ಮೂಲಕ

ಕಾರವಾರದಿಂದ 15 ಕಿ. ಮೀ.