ಮುಚ್ಚಿ

ಮಾಗೋಡು ಜಲಪಾತ ಯಲ್ಲಾಪುರ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಮಾಗೋಡು ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಜಲಪಾತವಾಗಿದೆ, ಯೆಲ್ಲಾಪುರ ತಾಲೂಕಿನಲ್ಲಿ ಬೇಡ್ತಿ ನದಿ ಸುಮಾರು 200 ಮೀಟರ್ ಎತ್ತರದಿಂದ ದೈತ್ಯ ಬಂಡೆಯ ಮೇಲೆ ಎರಡು ಭಾಗಗಳಾಗಿ ಧುಮುಕಿ ಮಾಗೋಡು ಜಲಪಾತ ಸೃಷ್ಟಿಯಾಗುತ್ತದೆ. ವಾಹನ ನಿಲುಗಡೆಯಿಂದ ಜಲಪಾತದ ವೀಕ್ಷಣಾ ಮಂಚದ  ತನಕ ತಲುಪಲು ಉತ್ತಮ ಕಾಲು ಹಾದಿಯಿದೆ. 

ಫೋಟೋ ಗ್ಯಾಲರಿ

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ- ಗೋವಾ, ಹುಬ್ಬಳ್ಳಿ.

ರೈಲಿನಿಂದ

ಹತ್ತಿರದಲ್ಲಿ ರೈಲು ನಿಲ್ದಾಣ ಅಂಕೋಲಾ ಮತ್ತು ಕುಮಟಾ.

ರಸ್ತೆ ಮೂಲಕ

ಹುಬ್ಬಳ್ಳಿಯಿಂದ 88 ಕಿ.ಮೀ