ಮುಚ್ಚಿ

ಮಿರ್ಜಾನ್ ಕೋಟೆ ಕುಮಟಾ

ವರ್ಗ ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಮೀರ್ಜನ್ ಕೋಟೆಯು ತನ್ನ ಅದ್ಭುತವಾದ ನಿರ್ಮಾಣ ಕೌಶಲ್ಯಕ್ಕೆ ಹೆಸರಾಗಿದೆ.  ಇದನ್ನು ನಿರ್ಮಿಸಲು ಸ್ಥಳೀಯವಾಗಿ ದೊರೆಯುವ ಕೆಂಪು ಕಲ್ಲು (ಲ್ಯಾಟರೈಟ್) ಗಳನ್ನು ಬಳಸಲಾಗಿದೆ.

ಫೋಟೋ ಗ್ಯಾಲರಿ

  • ಮಿರ್ಜಾನ್ ಕೋಟೆ
    ಮಿರ್ಜಾನ್ ಕೋಟೆ ಕುಮಟಾ
  • ಮಿರ್ಜಾನ್ ಕೋಟೆ
    ಮಿರ್ಜಾನ್ ಕೋಟೆ ಕುಮಟಾ
  • ಮಿರ್ಜಾನ್ ಕೋಟೆ
    ಮಿರ್ಜಾನ್ ಕೋಟೆ ಕುಮಟಾ

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ- ಗೋವಾ

ರೈಲಿನಿಂದ

ಹತ್ತಿರದಲ್ಲಿ ರೈಲು ನಿಲ್ದಾಣ ಕುಮಟಾ.

ರಸ್ತೆ ಮೂಲಕ

ಕಾರವಾರದಿಂದ 62 ಕಿ. ಮೀ. ಕುಮಟಾದಿಂದ – 12 ಕಿ.ಮೀ.