ಮುಚ್ಚಿ

ಯಾಣ , ಕುಮಟಾ

ವರ್ಗ ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಯಾಣವು ಕಾಡಿನ ಮಧ್ಯೆ ಇರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಸಹ್ಯಾದ್ರಿ ಬೆಟ್ಟಗಳ ಸಾಲಿನ ಪಶ್ಚಿಮ ಘಟ್ಟದಲ್ಲಿದೆ.ಈ ಶಿಲಾ ಪ್ರರ್ವತವನ್ನು ವೀಕ್ಷಿಸಲು ಸಮೀಪದ ರಸ್ತೆಯಿಂದ 0.5 ಕಿ.ಮೀ. ದೂರ ಕಾಡಿನಲ್ಲಿ ಕ್ರಮಿಸಬೇಕು. ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ ಎಂಬ ಬಹೃತ್ ಪರ್ವತ ಶೃಂಗಗಳಿಂದ ಯಾಣವು ಪ್ರಸಿದ್ಧಿಯನ್ನು ಪಡೆದಿದೆ. ಈ ಎರಡು ಬೃಹತ್ ಶಿಲಾ ಬಂಡೆಗಳು ಕಡುಗಪ್ಪು ಬಣ್ಣದ ಸುಣ್ಣದ ಹರಳಿನಿಂದ ನಿರ್ಮಿತವಾಗಿವೆ.

ಫೋಟೋ ಗ್ಯಾಲರಿ

  • ಯಾಣ
    ಯಾಣದ ಗುಹೆಗಳು
  • ಯಾಣ
    ಯಾಣದ ಗುಹೆಗಳು
  • ಯಾಣ
    ಯಾಣದ ಗುಹೆಗಳು

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ- ಹುಬ್ಬಳ್ಳಿ.

ರೈಲಿನಿಂದ

ಹತ್ತಿರದಲ್ಲಿ ರೈಲು ನಿಲ್ದಾಣ - ಕುಮಟಾ

ರಸ್ತೆ ಮೂಲಕ

ಕಾರವಾರದಿಂದ 60 ಕಿ.ಮೀ. ಶಿರಿಸಿಯಿಂದ 40 ಕಿ.ಮೀ. ಕುಮಟಾದಿಂದ 31 ಕಿ.ಮೀ. ದೂರದಲ್ಲಿದೆ