ಮುಚ್ಚಿ

ವಿಭೂತಿ ಜಲಪಾತ

ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ವಿಭೂತಿ ಜಲಪಾತವು ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈ ಜಲಪಾತದಲ್ಲಿನ ನೀರು ಯಾಣದ ಬಳಿ ಸುಣ್ಣದ ಕಲ್ಲುಗಳಿಂದ  ಬರುತ್ತದೆ ಆದ್ದರಿಂದ ಈ ಜಲಪಾತವನ್ನು “ವಿಭೂತಿ ಜಲಪಾತ” ಎಂದು ಕರೆಯಲಾಗುತ್ತದೆ.

ಫೋಟೋ ಗ್ಯಾಲರಿ

  • ವಿಭೂತಿ
    ವಿಭೂತಿ ಜಲಪಾತ
  • ವಿಭೂತಿ
    ವಿಭೂತಿ ಜಲಪಾತ
  • ವಿಭೂತಿ
    ವಿಭೂತಿ ಜಲಪಾತ

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ- ಹುಬ್ಬಳ್ಳಿ

ರೈಲಿನಿಂದ

ಹತ್ತಿರದಲ್ಲಿ ರೈಲು ನಿಲ್ದಾಣ - ಕುಮಟಾ

ರಸ್ತೆ ಮೂಲಕ

ಅಂಕೋಲಾದಿಂದ 60 ಕಿ.ಮೀ, ಕುಮಟಾದಿಂದ 57 ಕಿ,ಮೀ.