ಮುಚ್ಚಿ

ಶರಾವತಿ ಕಾಂಡ್ಲಾ ನಡಿಗೆ, ಹೊನ್ನಾವರ

ವರ್ಗ ಅಡ್ವೆಂಚರ್, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ಶರಾವತಿ ಕಾಂಡ್ಲಾ ಕಾಲುದಾರಿಯು ಚೆನ್ನಾಗಿ ಸುಸಜ್ಜಿತವಾದ ಮರದ ಕಾಲುದಾರಿಯಾಗಿದ್ದು, ಮ್ಯಾಂಗ್ರೋವ್ ಕಾಡು ಮತ್ತು ಶರಾವತಿ ನದಿಯ ಮಧ್ಯದಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತದೆ. ಸುಮಾರು 1.5 ಕಿಲೋಮೀಟರ್‌ಗಳಷ್ಟು ನಡೆದಾಡಬಹುದು.

ಫೋಟೋ ಗ್ಯಾಲರಿ

  • ಶರಾವತಿ ಕಾಂಡ್ಲಾ ನಡಿಗೆ
    ಶರಾವತಿ ಕಾಂಡ್ಲಾ ನಡಿಗೆ ಹೊನ್ನಾವರ
  • ಶರಾವತಿ ಕಾಂಡ್ಲಾ ನಡಿಗೆ
    ಶರಾವತಿ ಕಾಂಡ್ಲಾ ನಡಿಗೆ ಹೊನ್ನಾವರ
  • ಶರಾವತಿ ಕಾಂಡ್ಲಾ ನಡಿಗೆ
    ಶರಾವತಿ ಕಾಂಡ್ಲಾ ನಡಿಗೆ ಹೊನ್ನಾವರ

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ- ಗೋವಾ

ರೈಲಿನಿಂದ

ಹತ್ತಿರದಲ್ಲಿ ರೈಲು ನಿಲ್ದಾಣ ಹೊನ್ನಾವರ.

ರಸ್ತೆ ಮೂಲಕ

ಕಾರವಾರದಿಂದ 95 ಕಿ. ಮೀ. ಕುಮಟಾದಿಂದ – 25 ಕಿ.ಮೀ.