ತಿಳ್ಮಾತಿ ಬೀಚ್
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
ಇಲ್ಲಿನ ಮರಳು ಕಪ್ಪು ಎಳ್ಳಿನಂತೆ ಕಾಣುವುದರಿಂದ ಈ ಕಡಲತೀರಕ್ಕೆ ತಿಳ್ಮಾತಿ ಎಂಬ ಹೆಸರು ಬಂದಿದೆ. ಈ ಹೆಸರು ಕೊಂಕಣಿ ಪದವಾದ ‘ತಿಳ್’ ಎಂದರೆ ಎಳ್ಳು ಮತ್ತು ‘ಮಾತ್ತಿ’ ಎಂದರೆ ಮಣ್ಣು ಎಂಬ ಪದದಿಂದ ಬಂದಿದೆ.
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಹತ್ತಿರದ ವಿಮಾನ ನಿಲ್ದಾಣ- ಗೋವಾ
ರೈಲಿನಿಂದ
ಹತ್ತಿರದಲ್ಲಿ ರೈಲು ನಿಲ್ದಾಣ ಕಾರವಾರ
ರಸ್ತೆ ಮೂಲಕ
ಕಾರವಾರದಿಂದ 13 ಕಿ. ಮೀ.