ಮುಚ್ಚಿ

ದಾಂಡೇಲಿಯ ವನ್ಯ ಜೀವಿ ಧಾಮ

ವರ್ಗ ಅಡ್ವೆಂಚರ್

ಕಾಳಿ ನದಿಯ ದಡದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಸಮೃದ್ಧ ಅರಣ್ಯವನ್ನು ಈ ವನ್ಯ ಜೀವಿ ಧಾಮ ಆವರಿಸಿದೆ. ದಾಂಡೇಲಿಯ ಅರಣ್ಯದಲ್ಲಿ ವಿವಿಧ ಪ್ರಾಣಿ ಮತ್ತು ಪಕ್ಷಿ ಪ್ರಬೇಧಗಳ ಜೊತೆ ವಿನಾಶದ ಅಂಚಿನಲ್ಲಿರುವ ಪ್ರಭೇದಗಳಿಂದ ಕೂಡಿರುವದೇ ಈ ಅರಣ್ಯವನ್ನು 1956 ರಲ್ಲಿ ಸರಕಾರವು ರಾಷ್ಟ್ರೀಯ ವನ್ಯಜೀವಿಧಾಮ ಎಂದು ಘೋಷಿಸಲು ಕಾರಣವಾಯಿತು. 

ಈ ವನ್ಯಜೀವಿ ಧಾಮವು 834.16 ಚ.ಕೀ.ಮೀ ವಿಸ್ತಾರವನ್ನು ಹೊಂದಿದೆ. ಇದು ಕರ್ನಾಟಕ ಎರಡನೇ ಅತೀದೊಡ್ಡ ವನ್ಯಜೀವಿ ಧಾಮವಾಗಿದೆ.ಸಮೀಪದಲ್ಲಿರುವ ಅಣಶಿ ರಾಷ್ಟ್ರೀಯ ಉದ್ಯಾನವನ್ನು ಸೇರಿಕೊಂಡು ದಾಂಡೇಲಿಯಲ್ಲಿ ಸರಿಸುಮಾರು 40 ಹುಲಿಗಳು ವಾಸಿಸುತ್ತಿವೆ.

ಫೋಟೋ ಗ್ಯಾಲರಿ

ತಲುಪುವ ಬಗೆ

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ ಹುಬ್ಬಳಿ

ರೈಲಿನಿಂದ

ಹತ್ತಿರದ ರೈಲ್ವೆ ನಿಲ್ದಾಣ ಅಳ್ನಾವರ

ರಸ್ತೆ ಮೂಲಕ

ರಸ್ತೆ ಮಾರ್ಗ : ಧಾರವಾಡ-57 ಕಿ.ಮೀ. ಹುಬ್ಬಳ್ಳಿ-72 ಕಿ.ಮೀ.