ಟೆಂಡರ್
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ಜಿಲ್ಲಾ ನಗರಾಭಿವೃದ್ಧಿ ಕೋಶ ಉತ್ತರ ಕನ್ನಡ ಕಾರವಾರ ರವರ ಕಚೇರಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ಕೋಶಗಳನ್ನು ರಚಿಸುವ ಕುರಿತು ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಿಸುವ ಬಗ್ಗೆ ಟೆಂಡರ್. |
19/12/2024 | 06/01/2025 | ನೋಟ (2 MB) |
ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರವರ ಕಾರ್ಯಾಲಯ, ಉತ್ತರ ಕನ್ನಡ | ಉತ್ತರ ಕನ್ನಡ ಜಿಲ್ಲೆಯ, ಎಲ್ಲಾ ತಾಲ್ಲೂಕಿನ ಭೂಮಾಪನ ಕಛೇರಿಗಳಿಗೆ ಒಟ್ಟು 53 ಬಾಂದ ಜವಾನರು, 01 ವಾಹನ ಚಾಲಕರ ಸೇವೆಯನ್ನು ಒದಗಿಸಲು ಟೆಂಡರ್ |
17/12/2024 | 31/12/2024 | ನೋಟ (7 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್ |
17/12/2024 | 16/01/2025 | ನೋಟ (2 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್ |
17/12/2024 | 02/01/2025 | ನೋಟ (3 MB) |
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್ | ಉತ್ತರ ಕನ್ನಡ ಜಿಲ್ಲೆಯ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ತಾಲೂಕು ಕಛೇರಿಗಳ ಅಭಿಲೇಖಾಲಯದ ದಾಖಲೆಗಳನ್ನು ಭೂ-ಸುರಕ್ಷಾ ಯೋಜನೆಯಡಿಯಲ್ಲಿ ಗಣಕೀಕರಣಗೊಳಿಸುವ ಕಾರ್ಯವನ್ನು ಪ್ರಾರಂಭಿಸಲು ಡಾಟಾ ಎಂಟ್ರಿ ಆಪರೇಟರ್ ಗಳನ್ನು ಪಡೆಯುವ ಬಗ್ಗೆ ಕರೆದ ಇ-ಪ್ರೊಕ್ಯೂರ್ ಮೆಂಟ್ ಟೆಂಢರ್ ಕುರಿತು. |
13/12/2024 | 22/12/2024 | ನೋಟ (4 MB) |
ಉತ್ತರ ಕನ್ನಡ ಜಿಲ್ಲೆಯ, ಎಲ್ಲಾ ತಾಲ್ಲೂಕಿನ ಭೂಮಾಪನ ಕಛೇರಿಗಳಿಗೆ ಒಟ್ಟು 53 ಬಾಂದ ಜವಾನರು, 01 ವಾಹನ ಚಾಲಕರ ಸೇವೆಯನ್ನು ಒದಗಿಸಲು ಟೆಂಡರ್ | ಉತ್ತರ ಕನ್ನಡ ಜಿಲ್ಲೆಯ, ಎಲ್ಲಾ ತಾಲ್ಲೂಕಿನ ಭೂಮಾಪನ ಕಛೇರಿಗಳಿಗೆ ಒಟ್ಟು 53 ಬಾಂದ ಜವಾನರು, 01 ವಾಹನ ಚಾಲಕರ ಸೇವೆಯನ್ನು ಒದಗಿಸಲು ಟೆಂಡರ್ |
06/12/2024 | 21/12/2024 | ನೋಟ (9 MB) |