ಟೆಂಡರ್
Filter Past ಟೆಂಡರ್
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಪ್ರವಾಸೋದ್ಯಮ ಇಲಾಖೆ ಟೆಂಡರ್ | ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಕೆರವಾಡ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ನಿರ್ಮಿಸಲಾದ ಮೊಸಳೆ ಉದ್ಯಾನವನ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡುವ ಕುರಿತು ಕರೆದ ಟೆಂಡರ್ |
04/07/2025 | 11/07/2025 | ನೋಟ (600 KB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್ |
21/06/2025 | 11/07/2025 | ನೋಟ (2 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ವೈಯಕ್ತಿಕ ಕಾರ್ಯಕ್ರಮಗಳ ಕುರಿತು ಕರೆದ ಟೆಂಡರ್ |
17/06/2025 | 07/07/2025 | ನೋಟ (1 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಸಾಮಗ್ರಿ/ ಸಲಕರಣಾ / ವಾಹನಗಳನ್ನು ಖರೀದಿಸುವ ಕುರಿತು ಕರೆದ ಟೆಂಡರ್ |
23/05/2025 | 11/06/2025 | ನೋಟ (2 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್ |
22/04/2025 | 17/05/2025 | ನೋಟ (2 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಕಚೇರಿ ಉಪಯೋಗಕ್ಕಾಗಿ ವಾಹನ ಭಾಡಿಗೆ ಆಧಾರದ ಮೇಲೆ ಚಾಲಕನ ಸೇವೆಯೊಂದಿಗೆ ವಾಹನ ಪೂರೈಸುವ ಕುರಿತು. |
24/04/2025 | 09/05/2025 | ನೋಟ (992 KB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್ |
20/03/2025 | 22/04/2025 | ನೋಟ (1 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ನಗರಸಭೆ ಶಿರಸಿ, ಪುರಸಭೆ ಕುಮಟಾ ಹಾಗೂ ಪಟ್ಟಣ ಪಂಚಾಯತಗಳಾದ ಹೊನ್ನಾವರ, ಸಿದ್ದಾಪುರ, ಜಾಲಿ ಮತ್ತು ಮಂಕಿ ವ್ಯಾಪ್ತಿಯಲ್ಲಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಊಟ ಹಾಗೂ ರಾತ್ರಿ ಊಟ ಪೂರೈಸುವ ಕುರಿತು. |
20/03/2025 | 11/04/2025 | ನೋಟ (682 KB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್ |
06/03/2025 | 26/03/2025 | ನೋಟ (2 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಕಚೇರಿ ಉಪಯೋಗಕ್ಕಾಗಿ ವಾಹನ ಭಾಡಿಗೆ ಆಧಾರದ ಮೇಲೆ ಚಾಲಕನ ಸೇವೆಯೊಂದಿಗೆ ವಾಹನ ಪೂರೈಸುವ ಕುರಿತು. |
05/03/2025 | 20/03/2025 | ನೋಟ (1 MB) |