ಟೆಂಡರ್
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ಪ್ಯಾಕೇಜ್– ಇಂದಿರಾ ಕ್ಯಾಂಟೀನಿಗೆ ಆಹಾರ ಸರಬರಾಜು ಸೇವೆಗಳನ್ನು ಒದಗಿಸುವುದು. ಘಟ್ಟದ ಮೇಲಿನ ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ (ದಾಂಡೇಲಿ, ಹಳಿಯಾಳ, ಮುಂಡಗೋಡ ಹಾಗೂ ಯಲ್ಲಾಪುರ) ಇ-ಪ್ರೋಕ್ಯುರ್‌ಮೆಂಟ ಮೂಲಕ ನಮೂದಿಸಿದ ಟೆಂಡರ. |
21/08/2024 | 05/09/2024 | ನೋಟ (684 KB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ಪಾರಂಪರಿಕ ತ್ಯಾಜ್ಯ ನಿರ್ವಹಣೆ ಕುರಿತು ಕರೆದ ಟೆಂಡರ್ ಪ್ರಕಟಣೆ |
04/07/2024 | 05/08/2024 | ನೋಟ (4 MB) |
ಪ್ರವಾಸೋದ್ಯಮ ಇಲಾಖೆ ಟೆಂಡರ್ | ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವೀಂಗ್ ಚಟುವಟಿಕೆ ಕೈಗೊಳ್ಳಲು 05 ಆಪರೇಟರ್ ಆಯ್ಕೆಗೊಳಿಸಲು ಟೆಂಡರ್ |
20/06/2024 | 20/07/2024 | ನೋಟ (1 MB) |
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್ | ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್, ವಾಹನ ಚಾಲಕ ಮತ್ತು ಜವಾನ ಸೇವೆಯನ್ನು ಪಡೆಯುವ ಬಗ್ಗೆ ಟೆಂಡರ್. |
21/06/2024 | 08/07/2024 | ನೋಟ (2 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ಜಿಲ್ಲಾ ನಗರಾಭಿವೃದ್ಧಿಕೋಶ ಕಾರವಾರ ಇವರ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಿಗೆ 2023-24 ನೇ ಸಾಲಿನ ಹಣಕಾಸು ತಃಖ್ತೆ ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ. |
07/06/2024 | 14/06/2024 | ನೋಟ (940 KB) |
ಪ್ರವಾಸೋದ್ಯಮ ಇಲಾಖೆ ಟೆಂಡರ್ | ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವೀಂಗ್ ಚಟುವಟಿಕೆ ನಡೆಸಲು ಆಸಕ್ತಿಯುಳ್ಳ 06 ಆಪರೇಟರ್ ಆಯ್ಕೆಗೊಳಿಸಲು ಟೆಂಡರ್ |
13/05/2024 | 31/05/2024 | ನೋಟ (2 MB) |
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್ | ಲೋಕಸಭಾ ಸಾರ್ವತ್ರಿಕ ಚುನಾವಣೆ – 2024, ಊಟೋಪಚಾರ ಸೇವೆಗಳು ಟೆಂಡರ್
|
18/03/2024 | 25/03/2024 | ನೋಟ (2 MB) |
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್ | ಲೋಕಸಭಾ ಸಾರ್ವತ್ರಿಕ ಚುನಾವಣೆ – 2024, ಲಘು ವಾಹನ ಟೆಂಡರ್ |
27/02/2024 | 07/03/2024 | ನೋಟ (3 MB) |
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್ | ಲೋಕಸಭಾ ಸಾರ್ವತ್ರಿಕ ಚುನಾವಣೆ – 2024, |
27/02/2024 | 07/03/2024 | ನೋಟ (3 MB) |
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್ | ಲೋಕಸಭಾ ಸಾರ್ವತ್ರಿಕ ಚುನಾವಣೆ – 2024, ಡೆಸ್ಕಟಾಪ್, ಲ್ಯಾಪಟಾಪ್, ಪ್ರಿಂಟರ್ ಟೆಂಡರ್ |
27/02/2024 | 07/03/2024 | ನೋಟ (2 MB) |