• ಸಾಮಾಜಿಕ ಮಾಧ್ಯಮ ಲಿಂಕ್ಸ್
  • ಸೈಟ್ ನಕ್ಷೆ
  • ಪ್ರವೇಶಿಸುವಿಕೆ ಲಿಂಕ್‌ಗಳು
  • ಕನ್ನಡ
ಮುಚ್ಚಿ

ಟೆಂಡರ್

Filter Past ಟೆಂಡರ್

To
ಟೆಂಡರ್
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಜಿಲ್ಲಾಧಿಕಾರಿಗಳು ಉತ್ತರಕನ್ನಡ ಕಾರವಾರ ಕಾರ್ಯಾಲಯ ಹಾಗೂ ಅಧೀನ ಬರುವ ಎಲ್ಲಾ ಸಹಾಯಕ ಆಯುಕ್ತರ ಕಛೇರಿ, ತಹಶೀಲ್ದಾರರ ಕಛೇರಿ, ಭೂಮಾಪನ ಇಲಾಖೆ, ಮುಜರಾಯಿ ಶಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಶೇಷ ಜಿಲ್ಲಾಧಿಕಾರಿಗಳು ಹುಬ್ಬಳ್ಳಿ-ಅಂಕೋಲಾ ರೇಲ್ವೆ ಬ್ರಾಡಗೇಜ ಕಾರವಾರ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ ನೌಕಾನೆಲೆ ಕಾರವಾರ ಕಛೇರಿಗಳಿಗೆ ಪ್ರಸಕ್ತ ಸಾಲಿಗಾಗಿ ಬೇಡಿಕೆಗೆ ಅನುಗುಣವಾಗಿ ಬೇಕಾಗುವ ಲೇಖನ ಸಾಮಗ್ರಿ ಹಾಗೂ ಇತರೆ ಅವಶ್ಯವಿರುವ ಸಾಮಗ್ರಿಗಳನ್ನು ಪೂರೈಸಲು ಟೆಂಡರ

21/12/2024 04/01/2025 ನೋಟ (5 MB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್‌

17/12/2024 02/01/2025 ನೋಟ (3 MB)
ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರವರ ಕಾರ್ಯಾಲಯ, ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆಯ, ಎಲ್ಲಾ ತಾಲ್ಲೂಕಿನ ಭೂಮಾಪನ ಕಛೇರಿಗಳಿಗೆ ಒಟ್ಟು 53 ಬಾಂದ ಜವಾನರು, 01 ವಾಹನ ಚಾಲಕರ ಸೇವೆಯನ್ನು ಒದಗಿಸಲು ಟೆಂಡರ್‌

17/12/2024 31/12/2024 ನೋಟ (7 MB)
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಉತ್ತರ ಕನ್ನಡ ಜಿಲ್ಲೆಯ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ತಾಲೂಕು ಕಛೇರಿಗಳ ಅಭಿಲೇಖಾಲಯದ ದಾಖಲೆಗಳನ್ನು ಭೂ-ಸುರಕ್ಷಾ ಯೋಜನೆಯಡಿಯಲ್ಲಿ ಗಣಕೀಕರಣಗೊಳಿಸುವ ಕಾರ್ಯವನ್ನು ಪ್ರಾರಂಭಿಸಲು ಡಾಟಾ ಎಂಟ್ರಿ ಆಪರೇಟರ್ ಗಳನ್ನು ಪಡೆಯುವ ಬಗ್ಗೆ ಕರೆದ ಇ-ಪ್ರೊಕ್ಯೂರ್ ಮೆಂಟ್ ಟೆಂಢರ್ ಕುರಿತು.

13/12/2024 22/12/2024 ನೋಟ (4 MB)
ಉತ್ತರ ಕನ್ನಡ ಜಿಲ್ಲೆಯ, ಎಲ್ಲಾ ತಾಲ್ಲೂಕಿನ ಭೂಮಾಪನ ಕಛೇರಿಗಳಿಗೆ ಒಟ್ಟು 53 ಬಾಂದ ಜವಾನರು, 01 ವಾಹನ ಚಾಲಕರ ಸೇವೆಯನ್ನು ಒದಗಿಸಲು ಟೆಂಡರ್‌

ಉತ್ತರ ಕನ್ನಡ ಜಿಲ್ಲೆಯ, ಎಲ್ಲಾ ತಾಲ್ಲೂಕಿನ ಭೂಮಾಪನ ಕಛೇರಿಗಳಿಗೆ ಒಟ್ಟು 53 ಬಾಂದ ಜವಾನರು, 01 ವಾಹನ ಚಾಲಕರ ಸೇವೆಯನ್ನು ಒದಗಿಸಲು ಟೆಂಡರ್‌

06/12/2024 21/12/2024 ನೋಟ (9 MB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್‌ 

26/11/2024 10/12/2024 ನೋಟ (1 MB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್‌

15/11/2024 02/12/2024 ನೋಟ (290 KB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್‌

25/10/2024 15/11/2024 ನೋಟ (705 KB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ಪಾರಂಪರಿಕ ತ್ಯಾಜ್ಯ ನಿರ್ವಹಣೆ ಕುರಿತು ಕರೆದ ಟೆಂಡರ್‌ ಪ್ರಕಟಣೆ

03/10/2024 04/11/2024 ನೋಟ (907 KB)
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್‌, ವಾಹನ ಚಾಲಕ ಮತ್ತು ಜವಾನ ಸೇವೆಯನ್ನು ಪಡೆಯುವ ಬಗ್ಗೆ ಟೆಂಡರ್.

15/10/2024 25/10/2024 ನೋಟ (1 MB)