ಟೆಂಡರ್
Filter Past ಟೆಂಡರ್
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್ |
22/04/2025 | 17/05/2025 | ನೋಟ (2 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಕಚೇರಿ ಉಪಯೋಗಕ್ಕಾಗಿ ವಾಹನ ಭಾಡಿಗೆ ಆಧಾರದ ಮೇಲೆ ಚಾಲಕನ ಸೇವೆಯೊಂದಿಗೆ ವಾಹನ ಪೂರೈಸುವ ಕುರಿತು. |
24/04/2025 | 09/05/2025 | ನೋಟ (992 KB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್ |
20/03/2025 | 22/04/2025 | ನೋಟ (1 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ನಗರಸಭೆ ಶಿರಸಿ, ಪುರಸಭೆ ಕುಮಟಾ ಹಾಗೂ ಪಟ್ಟಣ ಪಂಚಾಯತಗಳಾದ ಹೊನ್ನಾವರ, ಸಿದ್ದಾಪುರ, ಜಾಲಿ ಮತ್ತು ಮಂಕಿ ವ್ಯಾಪ್ತಿಯಲ್ಲಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಊಟ ಹಾಗೂ ರಾತ್ರಿ ಊಟ ಪೂರೈಸುವ ಕುರಿತು. |
20/03/2025 | 11/04/2025 | ನೋಟ (682 KB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್ |
06/03/2025 | 26/03/2025 | ನೋಟ (2 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಕಚೇರಿ ಉಪಯೋಗಕ್ಕಾಗಿ ವಾಹನ ಭಾಡಿಗೆ ಆಧಾರದ ಮೇಲೆ ಚಾಲಕನ ಸೇವೆಯೊಂದಿಗೆ ವಾಹನ ಪೂರೈಸುವ ಕುರಿತು. |
05/03/2025 | 20/03/2025 | ನೋಟ (1 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್ |
11/02/2025 | 14/03/2025 | ನೋಟ (2 MB) |
ಸಕ್ಷಮ ಪ್ರಾಧಿಕಾರ ರಾ . ಹೆ66(17) ಮತ್ತು ಸಹಾಯಕ ಕಮೀಷನರ ಕಾರವಾರ ಉಪವಿಭಾಗ, ಕಾರವಾರ | ಸಕ್ರಮ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ 66(17), ಕಾರವಾರ ಕಾರ್ಯಾಲಯಕ್ಕೆ ಅವಶ್ಯವಿರುವ Computer, Printer, Scanner and UPS ಗಳನ್ನು ಖರೀದಿಸಲು ಅಲ್ಪಾವಧಿ ಟೆಂಡರ್ |
15/02/2025 | 25/02/2025 | ನೋಟ (3 MB) |
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್ | ನಗರೋತ್ಥಾನ ಹಂತ-4 ರಡಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕರೆದ ಟೆಂಡರ್ |
11/02/2025 | 21/02/2025 | ನೋಟ (2 MB) |
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್ | ಜಿಲ್ಲಾಧಿಕಾರಿಗಳು ಉತ್ತರಕನ್ನಡ ಕಾರವಾರ ಕಾರ್ಯಾಲಯ ಹಾಗೂ ಅಧೀನ ಬರುವ ಎಲ್ಲಾ ಸಹಾಯಕ ಆಯುಕ್ತರ ಕಛೇರಿ, ತಹಶೀಲ್ದಾರರ ಕಛೇರಿ, ಭೂಮಾಪನ ಇಲಾಖೆ, ಮುಜರಾಯಿ ಶಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಶೇಷ ಜಿಲ್ಲಾಧಿಕಾರಿಗಳು ಹುಬ್ಬಳ್ಳಿ-ಅಂಕೋಲಾ ರೇಲ್ವೆ ಬ್ರಾಡಗೇಜ ಕಾರವಾರ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ ನೌಕಾನೆಲೆ ಕಾರವಾರ ಕಛೇರಿಗಳಿಗೆ ಒಂದು ವರ್ಷದ ಅವಧಿಗೆ ಬೇಡಿಕೆಗೆ ಅನುಗುಣವಾಗಿ ಬೇಕಾಗುವ ಲೇಖನ ಸಾಮಗ್ರಿ ಹಾಗೂ ಇತರೆ ಅವಶ್ಯವಿರುವ ಸಾಮಗ್ರಿಗಳನ್ನು ಪೂರೈಸಲು ಟೆಂಡರ್ |
11/02/2025 | 19/02/2025 | ನೋಟ (4 MB) |