ಮುಚ್ಚಿ

ಟೆಂಡರ್

Filter Past ಟೆಂಡರ್

To
ಟೆಂಡರ್
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಪ್ರವಾಸೋದ್ಯಮ ಇಲಾಖೆ ಟೆಂಡರ್

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ, ಓಂ ಬೀಚ್, ಕೂಡ್ಲೆ, ಹಾಪ್ ಮೂನ್ ಹಾಗೂ ಪೆರಡೈಸ್ ಕಡಲತೀರಗಳಲ್ಲಿ ಜಲಸಾಹಸ ಕ್ರೀಡೆ ನಡೆಸಲು ಕರೆದ ಟೆಂಡ‌ರ್.

18/03/2026 01/04/2026 ನೋಟ (969 KB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ನಗರೋತ್ಥಾನ ಹಂತ-4 ರ ವೈಯಕ್ತಿಕ ಕಾರ್ಯಕ್ರಮ ಯೋಜನೆಯಡಿ ಫಲಾನುಭವಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿ ಪೂರೈಸುವ ಬಗ್ಗೆ ಅಂದಾಜು ಪತ್ರಿಕೆ ತಯಾರಿಕೆಗಾಗಿ ದರಗಳನ್ನು ಪಡೆಯುವ ಕುರಿತು ಕರೆದ ಟೆಂಡರ್‌

13/03/2026 20/03/2026 ನೋಟ (787 KB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ಪಾರಂಪರಿಕ ತ್ಯಾಜ್ಯ ನಿರ್ವಹಣೆ ಕುರಿತು ಕರೆದ ಎರಡನೇ ಕರೆ ಟೆಂಡರ್

17/02/2026 20/03/2026 ನೋಟ (2 MB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ಜಿಲ್ಲಾ ನಗರಾಭಿವೃದ್ಧಿ ಕೋಶ, ಉತ್ತರ ಕನ್ನಡ, ಕಾರವಾರ ಕಚೇರಿಯ ಕಾರ್ಯಪಾಲಕ ಅಭಿಯಂತರರು ಇವರಿಗೆ ಬಾಡಿಗೆ ಆಧಾರದ ಮೇಲೆ ವಾಹನವನ್ನು ಚಾಲಕನ ಸೇವೆಯೊಂದಿಗೆ ಪೂರೈಸುವ ಕುರಿತು ಕರೆದ ಟೆಂಡರ್‌

17/02/2026 25/02/2026 ನೋಟ (1 MB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಯೋಜನೆಯಡಿ ಅಭಿವೃದ್ಧಿ ಮತ್ತು ನಿರ್ವಹಣಾ ಕಾರ್ಯಗಳು, ಸರಕು ಮತ್ತು ಸೇವೆಗಳ ಕಾರ್ಯಗಳ ಮೂರನೇ ಪಾರ್ಟಿ ತಪಾಸಣೆ ಮತ್ತು ಸೇವೆಗಳನ್ನು ಒದಗಿಸುವ ಕುರಿತು ಕರೆದ ಟೆಂಡರ್‌

29/01/2026 12/02/2026 ನೋಟ (1 MB)
ಪ್ರವಾಸೋದ್ಯಮ ಇಲಾಖೆ ಟೆಂಡರ್

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ, ಓಂ ಬೀಚ್, ಕೂಡ್ಲೆ, ಹಾಪ್ ಮೂನ್ ಹಾಗೂ ಪೆರಡೈಸ್ ಕಡಲತೀರಗಳಲ್ಲಿ ಜಲಸಾಹಸ ಕ್ರೀಡೆ ನಡೆಸಲು ಕರೆದ ಟೆಂಡ‌ರ್.

30/12/2025 14/01/2026 ನೋಟ (646 KB)
ಪ್ರವಾಸೋದ್ಯಮ ಇಲಾಖೆ ಟೆಂಡರ್

2025-26 ನೇ ಸಾಲಿಗೆ ಪ್ರವಾಸೋದ್ಯಮ ಇಲಾಖೆ ಉತ್ತರ ಕನ್ನಡ ಜಿಲ್ಲೆ ಮತ್ತು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಉತ್ತರ ಕನ್ನಡ ಜಿಲ್ಲೆಗೆ ಅವಶ್ಯವಿರುವ ವಿವಿಧ ಹುದ್ದೆಗಳಿಗೆ ಮಾನವ ಸೇವೆಯನ್ನು ಹೊರಸಂಪನ್ಮೂಲದ ಏಜೆನ್ಸಿಯ ಮುಖಾಂತರ ಪಡೆಯುವ ಬಗ್ಗೆ ಟೆಂಡರ್.

11/12/2025 26/12/2025 ನೋಟ (654 KB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ನಗರೋತ್ಥಾನ ಹಂತ-4 ರಡಿ ವೈಯಕ್ತಿಕ ಕಾರ್ಯಕ್ರಮಗಳ ಕುರಿತು ಕರೆದ ಟೆಂಡರ್‌

06/12/2025 23/12/2025 ನೋಟ (2 MB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ಪಾರಂಪರಿಕ ತ್ಯಾಜ್ಯ ನಿರ್ವಹಣೆ ಕುರಿತು ಕರೆದ ಟೆಂಡರ್ ಪ್ರಕಟಣೆ ಪ್ರಚುರಪಡಿಸುವ ಕುರಿತು.

27/11/2025 15/12/2025 ನೋಟ (2 MB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ನಗರೋತ್ಥಾನ ಹಂತ-4 ರಡಿ ಸಾಮಗ್ರಿ/ ಸಲಕರಣೆಗಳನ್ನು ಖರೀದಿಸುವ ಕುರಿತು ಕರೆದ ಅಲ್ಪಾವಧಿ ಟೆಂಡರ್‌

10/10/2025 23/10/2025 ನೋಟ (3 MB)