• ಸಾಮಾಜಿಕ ಮಾಧ್ಯಮ ಲಿಂಕ್ಸ್
  • ಸೈಟ್ ನಕ್ಷೆ
  • ಪ್ರವೇಶಿಸುವಿಕೆ ಲಿಂಕ್‌ಗಳು
  • ಕನ್ನಡ
ಮುಚ್ಚಿ

ಟೆಂಡರ್

Filter Past ಟೆಂಡರ್

To
ಟೆಂಡರ್
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಪ್ರವಾಸೋದ್ಯಮ ಇಲಾಖೆ ಟೆಂಡರ್

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವೀಂಗ್‌ ಚಟುವಟಿಕೆ ಕೈಗೊಳ್ಳಲು  05 ಆಪರೇಟರ್‌ ಆಯ್ಕೆಗೊಳಿಸಲು ಟೆಂಡರ್

20/06/2024 20/07/2024 ನೋಟ (1 MB)
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್‌, ವಾಹನ ಚಾಲಕ ಮತ್ತು ಜವಾನ ಸೇವೆಯನ್ನು ಪಡೆಯುವ ಬಗ್ಗೆ ಟೆಂಡರ್.

21/06/2024 08/07/2024 ನೋಟ (2 MB)
ಜಿಲ್ಲಾ ನಗರಾಭಿವೃದ್ಧಿಕೋಶ ಟೆಂಡರ್‌

ಜಿಲ್ಲಾ ನಗರಾಭಿವೃದ್ಧಿಕೋಶ ಕಾರವಾರ ಇವರ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಿಗೆ 2023-24 ನೇ ಸಾಲಿನ ಹಣಕಾಸು ತಃಖ್ತೆ ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ.

07/06/2024 14/06/2024 ನೋಟ (940 KB)
ಪ್ರವಾಸೋದ್ಯಮ ಇಲಾಖೆ ಟೆಂಡರ್

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವೀಂಗ್‌ ಚಟುವಟಿಕೆ ನಡೆಸಲು ಆಸಕ್ತಿಯುಳ್ಳ 06 ಆಪರೇಟರ್‌ ಆಯ್ಕೆಗೊಳಿಸಲು ಟೆಂಡರ್

13/05/2024 31/05/2024 ನೋಟ (2 MB)
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆ – 2024,

ಊಟೋಪಚಾರ ಸೇವೆಗಳು ಟೆಂಡರ್
18/03/2024 25/03/2024 ನೋಟ (2 MB)
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆ – 2024,

ಲಘು ವಾಹನ ಟೆಂಡರ್
27/02/2024 07/03/2024 ನೋಟ (3 MB)
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆ – 2024,
ವಿಡಿಯೋಗ್ರಾಫರ್‌ ಮತ್ತು ವಿಡಿಯೋ ಕ್ಯಾಮೇರಾ ಬಾಡಿಗೆ

27/02/2024 07/03/2024 ನೋಟ (3 MB)
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆ – 2024,

ಡೆಸ್ಕಟಾಪ್‌, ಲ್ಯಾಪಟಾಪ್‌, ಪ್ರಿಂಟರ್ ಟೆಂಡರ್
27/02/2024 07/03/2024 ನೋಟ (2 MB)
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆ – 2024,

ಊಟೋಪಚಾರ ಸೇವೆಗಳು ಟೆಂಡರ್
27/02/2024 07/03/2024 ನೋಟ (3 MB)
ಜಿಲ್ಲಾ ನಗರಾಭಿವೃದ್ಧಿ ಕೋಶ ಟೆಂಡರ್‌

13 ನಗರ ಸ್ಥಳಿಯ‌ ಸಂಸ್ಥೆಗಳಲ್ಲಿ ಲೆಕ್ಕ ಪತ್ರಗಳನ್ನು ಪರಿಶೀಲಿಸಿ, ಪ್ರಮಾಣೀಕರಿಸಲು ಹಾಗೂ ವರದಿಯನ್ನು ನೀಡಲು ಟೆಂಡರ್.

23/02/2024 06/03/2024 ನೋಟ (871 KB)