ಮುಚ್ಚಿ

ಟೆಂಡರ್

Filter Past ಟೆಂಡರ್

To
ಟೆಂಡರ್
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಜಿಲ್ಲಾ ನಗರಾಭಿವೃದ್ಧಿ ಕೋಶ ಟೆಂಡರ್‌

ಜಿಲ್ಲಾ ನಗರಾಭಿವೃದ್ದಿ ಕೋಶ ಉತ್ತರ ಕನ್ನಡ ಕಾರವಾರ ರವರ ಕಚೇರಿ ಉಪಯೋಗಕ್ಕಾಗಿ ಹೊರಗುತ್ತಿಗೆ ಆಧಾರದಲ್ಲಿ ವಾಹನ ಪೂರೈಸುವ ಕುರಿತು ಟೆಂಡರ್

15/02/2024 23/02/2024 ನೋಟ (2 MB)
ಪ್ರವಾಸೋದ್ಯಮ ಇಲಾಖೆ ಟೆಂಡರ್
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿರುವ ನೇತ್ರಾಣಿ ದ್ವೀಪದಲ್ಲಿ 
ಸ್ಕೂಬಾ ಡೈವಿಂಗ್ ಸೇವೆಯನ್ನು ಒದಗಿಸಲು 3 ನಿರ್ವಾಹಕರ ಆಯ್ಕೆ
05/02/2024 22/02/2024 ನೋಟ (989 KB)
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಟೆಂಡರ್‌

ಕಂಪ್ಯೂಟರ್, ಪ್ರಿಂಟರ್ ಮತ್ತು ಸ್ಕ್ಯಾನರ್ ಪೂರೈಕೆಗಾಗಿ ಇ-ಟೆಂಡರ್

08/02/2024 22/02/2024 ನೋಟ (821 KB)
ಪ್ರವಾಸೋದ್ಯಮ ಇಲಾಖೆ ಟೆಂಡರ್

ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಪಟ್ಟಣದಲ್ಲಿ ಪ್ರಾವಾಸೋದ್ಯಮ ಇಲಾಖೆಯ ಅನುದಾನದಲ್ಲಿ ನಿರ್ಮೀಸಿದ ಯಾತ್ರಿ ನಿವಾಸವನ್ನು ಬಾಡಿಗೆ/ಲೀಸ್‌ ನೀಡುವುದರ ಬಗ್ಗೆ ಟೆಂಡರ್

09/02/2024 22/02/2024 ನೋಟ (2 MB)
ಪ್ರವಾಸೋದ್ಯಮ ಇಲಾಖೆ ಟೆಂಡರ್

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಪಟ್ಟಣದಲ್ಲಿ ಪ್ರಾವಾಸೋದ್ಯಮ ಇಲಾಖೆಯ ಅನುದಾನದಲ್ಲಿ ನಿರ್ಮೀಸಿದ ಯಾತ್ರಿ ನಿವಾಸವನ್ನು ಬಾಡಿಗೆ/ಲೀಸ್‌ ನೀಡುವುದರ ಬಗ್ಗೆ ಟೆಂಡರ್

14/02/2024 22/02/2024 ನೋಟ (1 MB)
ಜಿಲ್ಲಾ ನಗರಾಭಿವೃದ್ಧಿ ಕೋಶ ಟೆಂಡರ್‌

ಜಿಲ್ಲಾ ನಗರಾಭಿವೃದ್ಧಿ ಕೋಶ ಟೆಂಡರ್‌

20/01/2024 20/02/2024 ನೋಟ (408 KB)
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಟೆಂಡರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆ – 2024 ಕ್ಕೆ ಸಂಬಂಧಿಸಿದಂತೆ ಲಘು ವಾಹನವನ್ನು ವಾಹನ ಚಾಲಕರು ಮತ್ತು ಇಂಧನ ವ್ಯವಸ್ಥೆಯೊಂದಿಗೆ ಮಾಸಿಕ ಬಾಡಿಗೆ ಆಧಾರದ ಮೇಲೆ ಪೂರೈಸಲು ಮರು ಟೆಂಡರ್

05/02/2024 15/02/2024 ನೋಟ (2 MB)
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಟೆಂಡರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆ – 2024 ಕ್ಕೆ ಸಂಬಂಧಿಸಿದಂತೆ ತರಬೇತಿಗಳು ಹಾಗೂ ಸಭೆಗಳಿಗೆ ಆಹಾರ ಮತ್ತು ಪಾನೀಯಗಳನ್ನು ಪೂರೈಸಲು ಟೆಂಡರ್

05/02/2024 15/02/2024 ನೋಟ (2 MB)
ಪ್ರವಾಸೋದ್ಯಮ ಇಲಾಖೆ ಟೆಂಡರ್

ಪ್ರವಾಸೋದ್ಯಮ ಇಲಾಖೆ ಟೆಂಡರ್

17/01/2024 31/01/2024 ನೋಟ (638 KB)
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆ – 2024,

ಡೆಸ್ಕಟಾಪ್‌, ಲ್ಯಾಪಟಾಪ್‌, ಪ್ರಿಂಟರ್ ಟೆಂಡರ್
20/01/2024 31/01/2024 ನೋಟ (3 MB)