ಮುಚ್ಚಿ

ಟೆಂಡರ್

ಟೆಂಡರ್
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆ – 2024,
ವಿಡಿಯೋಗ್ರಾಫರ್‌ ಮತ್ತು ವಿಡಿಯೋ ಕ್ಯಾಮೇರಾ ಬಾಡಿಗೆ

27/02/2024 07/03/2024 ನೋಟ (3 MB)
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆ – 2024,

ಡೆಸ್ಕಟಾಪ್‌, ಲ್ಯಾಪಟಾಪ್‌, ಪ್ರಿಂಟರ್ ಟೆಂಡರ್
27/02/2024 07/03/2024 ನೋಟ (2 MB)
ಜಿಲ್ಲಾಧಿಕಾರಿಗಳ ಕಾರ್ಯಾಲಯ ಟೆಂಡರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆ – 2024,

ಊಟೋಪಚಾರ ಸೇವೆಗಳು ಟೆಂಡರ್
27/02/2024 07/03/2024 ನೋಟ (3 MB)
ಜಿಲ್ಲಾ ನಗರಾಭಿವೃದ್ಧಿ ಕೋಶ ಟೆಂಡರ್‌

13 ನಗರ ಸ್ಥಳಿಯ‌ ಸಂಸ್ಥೆಗಳಲ್ಲಿ ಲೆಕ್ಕ ಪತ್ರಗಳನ್ನು ಪರಿಶೀಲಿಸಿ, ಪ್ರಮಾಣೀಕರಿಸಲು ಹಾಗೂ ವರದಿಯನ್ನು ನೀಡಲು ಟೆಂಡರ್.

23/02/2024 06/03/2024 ನೋಟ (871 KB)
ಜಿಲ್ಲಾ ನಗರಾಭಿವೃದ್ಧಿ ಕೋಶ ಟೆಂಡರ್‌

ಪ್ಯಾಕೇಜ್ – 1 ಮೇಲಿನ ಘಾಟ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಅಡುಗೆ ಸೇವೆಗಳನ್ನು ಒದಗಿಸಲು ಟೆಂಡರ್ (ದಾಂಡೇಲಿ, ಹಳಿಯಾಳ, ಯಲ್ಲಾಪುರ, ಮುಂಡಗೋಡ)

15/02/2024 04/03/2024 ನೋಟ (672 KB)
ಜಿಲ್ಲಾ ನಗರಾಭಿವೃದ್ಧಿ ಕೋಶ ಟೆಂಡರ್‌

ಜಿಲ್ಲಾ ನಗರಾಭಿವೃದ್ದಿ ಕೋಶ ಉತ್ತರ ಕನ್ನಡ ಕಾರವಾರ ರವರ ಕಚೇರಿ ಉಪಯೋಗಕ್ಕಾಗಿ ಹೊರಗುತ್ತಿಗೆ ಆಧಾರದಲ್ಲಿ ವಾಹನ ಪೂರೈಸುವ ಕುರಿತು ಟೆಂಡರ್

15/02/2024 23/02/2024 ನೋಟ (2 MB)
ಪ್ರವಾಸೋದ್ಯಮ ಇಲಾಖೆ ಟೆಂಡರ್
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿರುವ ನೇತ್ರಾಣಿ ದ್ವೀಪದಲ್ಲಿ 
ಸ್ಕೂಬಾ ಡೈವಿಂಗ್ ಸೇವೆಯನ್ನು ಒದಗಿಸಲು 3 ನಿರ್ವಾಹಕರ ಆಯ್ಕೆ
05/02/2024 22/02/2024 ನೋಟ (989 KB)
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಟೆಂಡರ್‌

ಕಂಪ್ಯೂಟರ್, ಪ್ರಿಂಟರ್ ಮತ್ತು ಸ್ಕ್ಯಾನರ್ ಪೂರೈಕೆಗಾಗಿ ಇ-ಟೆಂಡರ್

08/02/2024 22/02/2024 ನೋಟ (821 KB)
ಪ್ರವಾಸೋದ್ಯಮ ಇಲಾಖೆ ಟೆಂಡರ್

ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಪಟ್ಟಣದಲ್ಲಿ ಪ್ರಾವಾಸೋದ್ಯಮ ಇಲಾಖೆಯ ಅನುದಾನದಲ್ಲಿ ನಿರ್ಮೀಸಿದ ಯಾತ್ರಿ ನಿವಾಸವನ್ನು ಬಾಡಿಗೆ/ಲೀಸ್‌ ನೀಡುವುದರ ಬಗ್ಗೆ ಟೆಂಡರ್

09/02/2024 22/02/2024 ನೋಟ (2 MB)
ಪ್ರವಾಸೋದ್ಯಮ ಇಲಾಖೆ ಟೆಂಡರ್

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಪಟ್ಟಣದಲ್ಲಿ ಪ್ರಾವಾಸೋದ್ಯಮ ಇಲಾಖೆಯ ಅನುದಾನದಲ್ಲಿ ನಿರ್ಮೀಸಿದ ಯಾತ್ರಿ ನಿವಾಸವನ್ನು ಬಾಡಿಗೆ/ಲೀಸ್‌ ನೀಡುವುದರ ಬಗ್ಗೆ ಟೆಂಡರ್

14/02/2024 22/02/2024 ನೋಟ (1 MB)